ShareChat
click to see wallet page

ಸಹನೆ ಎಂದರೆ ಕೇವಲ ಮೌನವಾಗಿರುವುದಲ್ಲ; ಅದು ಎದುರಾಗುವ ಸಂಕಷ್ಟ, ಅವಮಾನ ಮತ್ತು ಸೋಲುಗಳನ್ನು ಎದೆಗುಂದದೆ ಎದುರಿಸುವ ಅಂತರಂಗದ ಶಕ್ತಿ. ಸಂಕಷ್ಟದ ಸಮಯದಲ್ಲಿ ಮನಸ್ಸಿನ ಸಮತೋಲನ ಕಳೆದು ಕೊಳ್ಳದೆ, ಕಾಲಕ್ಕಾಗಿ ಕಾಯುವ ಗುಣವೇ ಸಹನೆ👍👍#🙏ನಮಸ್ಕಾರ #💓 ಪ್ರೀತಿ

1.5K ने देखा
1 दिन पहले