*ಹೊಸಕೋಟೆಯ ಶ್ರೀ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ*.
ಹೊಸಕೋಟೆ ನಗರದ *ಶ್ರೀ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ*, ಜನಪ್ರಿಯ ಶಾಸಕರು, *ಕಿಯೋನಿಕ್ಸ್ ಅಧ್ಯಕ್ಷರಾದ* *ಮಾನ್ಯ ಶ್ರೀ ಶರತ್ ಬಚ್ಚೇಗೌಡರವರು*, ತಾಲ್ಲೂಕು ದಂಡಾಧಿಕಾರಿಗಳಾದ *ಶ್ರೀ ಸೋಮಶೇಖರ್* ಹಾಗೂ ಅಧಿಕಾರಿಗಳು, ಗಣ್ಯರೊಂದಿಗೆ ಧ್ವಜಾರೋಹಣ ನೆರವೇರಿಸಿ, ಶಾಲಾ ಮಕ್ಕಳ ಆಕರ್ಷಕ ಪಥ ಸಂಚಲನವನ್ನು ವೀಕ್ಷಿಸಲಾಯಿತು.
#🇮🇳 ಗಣರಾಜ್ಯೋತ್ಸವ ಸ್ಟೇಟಸ್ 🇮🇳🎉 #🇮🇳 ಗಣರಾಜ್ಯೋತ್ಸವದ ಶುಭಾಶಯಗಳು 🇮🇳❤️ #🪖ಗಣರಾಜ್ಯೋತ್ಸವ ಪರೇಡ್🎖️ #🪖ಐ ಲವ್ ಇಂಡಿಯನ್ ಆರ್ಮಿ ❤️