#🎂ಜನುಮ ದಿನದ ಶುಭಾಶಯಗಳು🎂 #♥️ಮರೆಯದ ಮನಸ್ಸು♥️
ಕ್ಷಮಿಸು ಬಿಡು
ನಿನಗೂ ಗೊತ್ತು
ನಾ ಮಾತು ಮಾತಿಗೂ
ಮಾತು ಬಿಡುವು ರೊಂದಿಗೆ
ಮೌನಕ್ಕೆ ಶರಣಾಗುವೆನೆಂದು
ಜೀವನ ಪಯಣದಲ್ಲಿ
ಒಂಚೂರು ನೋವು ನಲಿವಿನ
ಏರುಪೇರು ಆಗುವುದು
ಸಹಜ
ಅನುಭವಿದ ಪ್ರೀತಿ
ಮೆರೆದಿರುವವನೇ....
ನಿಜವಾದ ಮನುಷ್ಯ
ಸ್ನೇಹದಲ್ಲಿ
ನಗುನಗುತ್ತ ಕೂಡಿದ ಇಬ್ಬರು
ನೋವು ಅನುಭವಿಸುತ್ತಲೇ
ಕಳೆದುಬಿಟ್ಟೆವು
ಒಂದು ವಸಂತವನ್ನ
ಎರಡನೇ ವಸಂತ ದಿಂದಾದರೂ
ಮೌನವೆಂಬ ಕೋಪ ಸುಟ್ಟು
ಉಸಿರಿನ ಕೊನೆಯವರೆಗೂ
ಒಬ್ಬರ ನೆರಳಿನಲ್ಲಿ
ಒಬ್ಬರು ಹೆಜ್ಜೆ ಇಡುತಾ
ಸಾಗಿಸೋಣ ಸ್ನೇಹದ ಪಯಣವನ್ನ...
ಜನುಮ ದಿನದ ಶುಭಾಶಯಗಳು
🎂🎂🎂🎂🎂