ShareChat
click to see wallet page

ಶ್ರೀ ಮೈಲಾರಲಿಂಗೇಶ್ವರ ಅರ್ಥಾತ್ ಹೊನ್ನಕೆರೆ ಮಲ್ಲಯ್ಯ ಮೈಲಾಪುರ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ಮೈಲಾಪುರ ಯಾದಗಿರಿ ಮಲ್ಲಯ್ಯ ಮಕರ ಸಂಕ್ರಮಣದ ಜಾತ್ರೆ-2026 ಕಲ್ಯಾಣ ಕರ್ನಾಟಕದ ಪ್ರಸಿದ್ಧವಾದ ಯಾದಗಿರಿ ತಾಲ್ಲೂಕಿನ ಐತಿಹಾಸಿಕ ಸುಕ್ಷೇತ್ರ ಮೈಲಾಪುರದ ಮೈಲಾರಲಿಂಗೇಶ್ವರ ಜಾತ್ರೆ ಮಕರ ಸಂಕ್ರಮಣ ಅತೀ ದೊಡ್ಡ ಜಾತ್ರೆ ಇದೇ ಜನವರಿ 14-01-2026 ಬುಧವಾರ ರಂದು ವಿಜ್ರಂಬಣೆಯಿಂದ ನಡೆಯಲಿದೆ ಬನ್ನಿ ಭಂಡಾರದೊಡೆಯ ಜಾತ್ರೆ ಗೆ ಏಳುಕೋಟಿ ಏಳುಕೋಟಿ #ಶ್ರೀ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ಮೈಲಾಪುರ

8.1K ने देखा
1 दिन पहले