ನಿಮ್ಮ ಜಮೀನಿನ ಆಕಾರ್ ಬಂದ್ ಮೊಬೈಲ್ ನಲ್ಲೇ ಚೆಕ್ ಮಾಡಿ.ರೈತಮಿತ್ರರೇ ಈಗ ನೀವು ನಿಮ್ಮ ಬಳಿಯಿರುವ ಮೊಬೈಲ್ ನಲ್ಲಿ ಆಕಾರ್ ಬಂದ್ ಪ್ರಕಾರ ನಿಮ್ಮ ಹೆಸರಿಗೆ ಎಷ್ಟು ಜಮೀನಿದೆ ಎಂಬ ಮಾಹಿತಿಯನ್ನು ಪಡೆದುಕೊಳ್ಳಬಹುದು. ಪೇಜ್ ಬಯೋ ನಲ್ಲಿ ಇರುವ ಲಿಂಕ್ ಮೂಲಕ ನೇರವಾಗಿ ಚೆಕ್ ಮಾಡಬಹುದು.
Land details available in mobile
#landdetails #land #rtc #landrecords #😍 ನನ್ನ ಸ್ಟೇಟಸ್ #💕ಎರಡು ಹೃದಯಗಳು