||"ಮಾತೃ ದೇವೋ ಭವ" "ಪಿತೃ ದೇವೋ ಭವ"||🙏 🕉️🌹
ನಮ್ಮ ಪೂಜ್ಯ ತಂದೆ ಶ್ರೀ ರಂಗಶಾಮಯ್ಯನವರು (ನಿವೃತ್ತ ಶಾಲಾ ಉಪಾಧ್ಯಾಯರು) ಮತ್ತು ನಮ್ಮ ಪೂಜ್ಯ ತಾಯಿ ದೇವರು ಮಾತೃಶ್ರೀ ಶ್ರೀಮತಿ ನರಸಮ್ಮ ರಂಗಶಾಮಯ್ಯನವರು ದೇವರ ಬಳಿಗೆ ತೆರಳಿ ಇಂದಿಗೆ ಸರಿಯಾಗಿ ಆರು ಮಾಸಗಳು ಕಳೆದಿವೆ.😭
(10.07.2025 & 16.07.2025)
ಪ್ರತಿದಿನ, ಪ್ರತಿಕ್ಷಣ ನಿಮ್ಮ ನೆನಪುಗಳು ನಮ್ಮೊಡನೆ ಜೀವಂತವಾಗಿವೆ. ನಿಮ್ಮ ಪ್ರೀತಿ, ತ್ಯಾಗ, ಮೌಲ್ಯಗಳು —
ಇವೆಯೇ ನಮ್ಮ ಜೀವನದ ದೀಪಗಳು.😢🙏
ಅಣ್ಣ –ಅಮ್ಮ,, ಇಂದು ನೀವು ನಮ್ಮ ಜೊತೆಗೆ ದೇಹರೂಪದಲ್ಲಿ ಇಲ್ಲದಿದ್ದರೂ, ನಿಮ್ಮ ಆಶೀರ್ವಾದಗಳು ನಮ್ಮ ಮೇಲೆ ಶಾಶ್ವತವಾಗಿ, ಸದಾ ಕಾಲವೂ ಇರಲಿ ಎಂದು ಪ್ರಾರ್ಥಿಸುತ್ತೇವೆ. 🙏🕉️🙏
ನಿಮ್ಮ ಸ್ಮರಣೆ ನಮ್ಮ ಶಕ್ತಿ…
ನಿಮ್ಮ ಜೀವನವೇ ನಮ್ಮ ದಾರಿ…🙏
—------------------------
ಡಾ. ಟಿ. ಆರ್. ಚಂದ್ರಶೇಖರ್ ಮತ್ತು ಕುಟುಂಬದವರು
📌 #MatruDevoBhava #PitruDevoBhava
#SixMonthsRemembrance #Rangashamaiah #NarasammaRangashamaiah #Teacher
#ParentsBlessings #ParentsForever #InLovingMemory #EternalBlessings #DrTRChandrashekar
#TRChandrashekar #CrystalPaarkCinemas #🍿ಸ್ಯಾಂಡಲ್ ವುಡ್ #💓 ಪ್ರೀತಿ #😢ಯಾಕೋ ಬೇಜಾರು #💓ಮನದಾಳದ ಮಾತು #🖋️ ನನ್ನ ಬರಹ