ShareChat
click to see wallet page

ಭಕ್ತಿಯ ಮಹಾಪೂರ: ಶಿವಯಾತ್ರೆಯಲ್ಲಿ ಭಕ್ತಿ, ಸಂಭ್ರಮದಿಂದ ಭಾಗಿಯಾಗಿ ಧನ್ಯರಾಗುತ್ತಿರುವ ಜನರು ಡಿಸೆಂಬರ್ 7 ಕ್ಕೆ ಉಡುಪಿಯಿಂದ ಆರಂಭಗೊಂಡಿರುವ ಶಿವಯಾತ್ರೆಯು ಕಾಲ್ನಡಿಗೆಯ ಮೂಲಕ ಸಾವಿರಕ್ಕೂ ಹೆಚ್ಚು ಕಿಲೋಮೀಟರ್ ಸಾಗಿ ಡಿಸೆಂಬರ್ 13ಕ್ಕೆ ಕೊಯಂಬತ್ತೂರಿನ ವೆಳ್ಳಿಯಂಗಿರಿ ಬೆಟ್ಟವನ್ನು ತಲುಪಲಿದೆ #shivayatre #sadhguru #SadhguruKannada #ಸದ್ಗುರು ಸೂಕ್ತಿ #ಕನ್ನಡ

6.1K ने देखा
1 महीने पहले