#🇮🇳 ಗಣರಾಜ್ಯೋತ್ಸವದ ಶುಭಾಶಯಗಳು 🇮🇳❤️ #✨ತ್ರಿವರ್ಣ ವಿಶೇಷ 🧡🤍💚 #🧡🤍💚ಐ ಲವ್ ಮೈ ಇಂಡಿಯಾ🫡 #🚩ಭಾರತೀಯ ಧ್ವಜ ಸ್ಟೇಟಸ್ 🇮🇳 #🇮🇳 ಗಣರಾಜ್ಯೋತ್ಸವ ಸ್ಟೇಟಸ್ 🇮🇳🎉 ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಜೈ ಹಿಂದ್ ಜೈ ಭಾರತ
ನಮ್ಮ ಗುರುತು ಎನ್ನುವುದು ನಮ್ಮ ಜಾತಿ, ಧರ್ಮವಲ್ಲ, ನಾವು ಭಾರತೀಯರು ಎನ್ನುವುದೇ ನಮ್ಮ ಗುರುತಾಗಲಿ, ನಾವು ಭಾರತೀಯರು ಎಂದು ಹೆಮ್ಮೆ ಪಡೋಣ.
ನಮ್ಮ ದೇಶವನ್ನು ಇನ್ನಷ್ಟು ಸದೃಢವಾಗಿಸಲು, ಪ್ರತಿ ಕ್ಷಣದಲ್ಲೂ ರಾಷ್ಟ್ರವನ್ನು ರಕ್ಷಿಸಲು ಎಲ್ಲರೂ ಕೈಜೋಡಿಸೋಣ. ಮತ್ತೊಮ್ಮೆ ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.🙏