ShareChat
click to see wallet page

"ಶಿವನ ಮೃತ್ಯುಂಜಯ ರೂಪವು, ಆತ “ಮರಣವನ್ನು ಜಯಿಸಿದವ” ಎನ್ನುವುದನ್ನು ಪ್ರತಿನಿಧಿಸುತ್ತದೆ. ಇದು ಭೌತಿಕ ದೇಹದಲ್ಲಿ ಶಾಶ್ವತವಾಗಿ ಬದುಕುವುದರ ಬಗ್ಗೆಯಲ್ಲ; ಇದು ಭೌತಿಕ ಆಯಾಮವನ್ನು ಸಂಪೂರ್ಣವಾಗಿ ಮೀರುವ ಮೂಲಕ ಮರಣದ ಭಯವನ್ನು ಜಯಿಸುವುದರ ಬಗ್ಗೆಯಾಗಿದೆ. #IshaMahashivratri2026 #SadhguruKannada #shiva #mahamrityunjayamantra #sadhguru

1.4K ने देखा