ನಾನು ಹೇಳಿದೆ ಸರಿ ಎಂದು ವಿತಂಡ ವಾದ ಮಾಡುವವರ ಜೊತೆ ಎಷ್ಟೇ ವಾದ ಮಾಡಿದರೂ ಅದು ವ್ಯರ್ಥ ಏಕೆಂದರೆ ಅವರು ನಾನು ಎನುವ ಅಹಂ ಇರುತ್ತದೆ.. ಅಂತ ವ್ಯಕ್ತಿಯ ಜೊತೆ ಮೌನವಾಗಿರುವುದೇ ಉತ್ತಮ..!😊 ಅವರಿಗೆ ಜೀವನವೇ ಉತ್ತಮ ಪಾಠ ಕಲಿಸುತ್ತದೆ🙏🙏🙌🙌👏👏#🙏ನಮಸ್ಕಾರ #🕺ಭಾನುವಾರದ ಶುಭಾಶಯಗಳು #ರಥ ಸಪ್ತಮಿ ಶುಭಾಶಯಗಳು | ratha saptami
🌼🌼🌼🙏