CRAIG.......💔🥹
ಇದು ಆಫ್ರಿಕಾದ ಅತ್ಯಂತ ಸುಪ್ರಸಿದ್ಧವಾದ ಆನೆಯಾಗಿದ್ದು, ಅತೀ ಎತ್ತರವಾಗಿಯೂ ಹಾಗೂ ದೊಡ್ಡದಾಕರದ ದೇಹವನ್ನು ಹೊಂದಿದ್ದು, 54 ವರ್ಷಗಳ ಕಾಲ ಕಾಡಿನ ರಾಜನಾಗಿ ಆಳ್ವಿಕೆ ನಡೆಸಿ, ಕೊನೆಗೂ ದಿನಾಂಕ 04-01-2026 ಭಾನುವಾರದಂದು ಅನಾರೋಗ್ಯದ ಕಾರಣಾಂತರದಿಂದಾಗಿ ಕೊನೆಯುಸಿರು ಎಳೆದಿರುತ್ತದೆ....
Miss you CRAIG.....💔🥺🥹🦣
@King_of_Wildlife_13
#🐶 ಪ್ರೀತಿಯ ಪ್ರಾಣಿಗಳು #📱 ಮೊಬೈಲ್ ಫೋಟೋಗ್ರಫಿ #🤩 ನನ್ನ ನೆಚ್ಚಿನ ಸೆಲೆಬ್ರಿಟಿ 🎬 #ಅರಣ್ಯ🌿 #🦒ಕಾಡು ಪ್ರಾಣಿಗಳು