ShareChat
click to see wallet page

ಮೌನವೇ ಉತ್ತರ | ಬಿಟ್ಹೋದವರ ಕಥೆ | Silence Is Enough | After They Leave | Peace Over Words ಬಿಟ್ಹೋದವರ ಬಗ್ಗೆ ಮಾತಾಡುತ್ತಾ ನಿಮ್ಮ ಮನಸ್ಸನ್ನು ನೋಯಿಸಿಕೊಳ್ಳಬೇಡಿ. ಆರೋಪಕ್ಕಿಂತ ಮೌನ ಶ್ರೇಷ್ಠ. ಯಾಕೆಂದರೆ ಉತ್ತರ ಬೇಕಾಗಿರುವುದು ಅವರಿಗೆ ಅಲ್ಲ, ನಿಮ್ಮ ಮನಸ್ಸಿಗೆ. #📜 ನುಡಿಮುತ್ತು #💓ಮನದಾಳದ ಮಾತು #✍️ ಮೋಟಿವೇಷನಲ್ ಕೋಟ್ಸ್ #👌ಜೀವನದ ಮಾತು #ಬಿಟ್ಹೋದರೂ ಬಿಡದಿ ಮಾಯೇ!ಮನದಾಳದ ಮಾತುಗಳು!

603 ವೀಕ್ಷಿಸಿದ್ದಾರೆ