ShareChat
click to see wallet page

"“ಶಿವ” ಎಂಬ ಶಬ್ದದ ಶಕ್ತಿಯ ಬಗ್ಗೆ ಸದ್ಗುರುಗಳು ಮಾತನಾಡುತ್ತಾರೆ. ಫೆಬ್ರವರಿ 15 ರಂದು ಸದ್ಗುರುಗಳೊಂದಿಗೆ ಮಹಾಶಿವರಾತ್ರಿಯನ್ನು ಆಚರಿಸಿ. ಸಂಜೆ 6 ಗಂಟೆಯಿಂದ ಪ್ರಾರಂಭ. ಸಂಗೀತ ಪ್ರದರ್ಶನಗಳು, ನೃತ್ಯ ಮತ್ತು ಧ್ಯಾನದ ಹರ್ಷೋಲ್ಲಾಸದ ರಾತ್ರಿಯ ಅನುಭೂತಿ ಪಡೆಯಲು ನೇರಪ್ರಸಾರದಲ್ಲಿ ಪಾಲ್ಗೊಳ್ಳಿ. #IshaMahashivratri2026 #Mahashivratri2026 #shiva #sound #sadhguru

620 ने देखा