RIP Criag.....💔🥹🫡💐
ಕ್ರಿಯಾಗ್, ದಾಡ್ಯ ದೇಹವನ್ನು ಹೊಂದಿರುವಂತಹನು , ಇವನು ಎಲ್ಲಾ ಆನೆಗಳಿಗೆ ರಾಯಭಾರಿಯಾಗಿದ್ದನು, ಮತ್ತು ಪ್ರಪಂಚದಲ್ಲಿ ಅತೀ ಹೆಚ್ಚು ಛಾಯಾಚಿತ್ರದಲ್ಲಿ ಮಾಡಲಪಟ್ಟವರಲ್ಲಿ ಇವನೂ ಒಬ್ಬನಾಗಿದ್ದನು. ಮತ್ತು ಇವನು 1972ರಲ್ಲಿ ಜನಿಸಿದ ಇಡೀ ಆಫ್ರಿಕಾದ ಕೊನೆಯ ಸೂಪರ್ ಟಸ್ಕರಗಳಲ್ಲಿ ಒಬ್ಬನಾಗಿದ್ದನು, ಇವನ ಅಗಾಧವಾದ ದಂತಗಳು, ಶಾಂತ ಉಪಸ್ಥಿತಿ ಮತ್ತು ಭವ್ಯವಾದ ಅನುಗ್ರಹಕ್ಕೆ ಹೆಸರುವಾಸಿಯಾಗಿದ್ದವನು.....
.
.
.
.
.
Miss You CRIAG 💔🥹💐
@King_of_Wildlife_13
# #🦒ಕಾಡು ಪ್ರಾಣಿಗಳು #📷Tourism ಫೋಟೋಗ್ರಫಿ #🤩 ನನ್ನ ನೆಚ್ಚಿನ ಸೆಲೆಬ್ರಿಟಿ 🎬 #📱 ಮೊಬೈಲ್ ಫೋಟೋಗ್ರಫಿ #ಅರಣ್ಯ🌿