ಜನವರಿ 18, ಅಮಾವಾಸ್ಯೆಯ ಪವಿತ್ರ ದಿನದಂದು ಕವರನಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮ ದೇವತೆಯಾದ ಶ್ರೀ ಲಕ್ಷ್ಮೀದೇವಮ್ಮನವರನ್ನು ಪಲ್ಲಕ್ಕಿಯಲ್ಲಿ ಸದ್ಗುರು ಸನ್ನಿಧಿಗೆ ಕರೆತಂದರು.
ಊರಿನ ಜನರೆಲ್ಲರೂ ಒಗ್ಗೂಡಿ, ಯೋಗೇಶ್ವರ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿದರು. ಸಂಪ್ರದಾಯ ಮತ್ತು ಭಕ್ತಿಯ ಈ ಅದ್ಭುತ ಸಂಗಮವನ್ನು ತಪ್ಪದೇ ಕಣ್ತುಂಬಿಕೊಳ್ಳಿ 🙏
#gramadevathe #yogeshwaralinga #isha foundation chikkaballapur #SadhguruSannidhi #bengaluru