ಈ 5 ವರ್ಷದಲ್ಲಿ ಈ ಜನ್ಮಕ್ಕೆ ಆಗೋ ಅಷ್ಟು ಪ್ರೀತಿ ತೋರಿಸಿದ ಹೃದಯಕ್ಕೆ ಧನ್ಯವಾದಗಳು 🙏🙏 ನೀನು ಟೈಂ ಪಾಸ್ ಮಾಡ್ದ್ಯೋ ಇಲ್ಲ ನಿಜವಾಗಿ ಪ್ರೀತಿ ಮಾಡ್ದ್ಯೋ ನಂಗೆ ಈ ನಡುವೆ ಅರ್ಥ ಆಗ್ತಾ ಇಲ್ಲ. ಆದ್ರು ನಿನ್ನ ಮೋಸಗಾರರ ಲೀಸ್ಟ್ ನಲ್ಲಿ ಸೇರಿಸೋಕೆ ಆಗ್ತಾ ಇಲ್ಲ.ನೀನು ಎಲ್ಲೆ ಇದ್ರು ಹ್ಯಾಪಿಯಾಗಿ ಇರ್ಬೇಕು ಅನ್ನೋದೇ ನನ್ ಆಸೆ🙏🙏🤗 #💓ಮನದಾಳದ ಮಾತು #😍 ನನ್ನ ಸ್ಟೇಟಸ್