🌸 ಕರುನಾಡ ಸಿರಿವಂತೆ — ಹಾಸನಾಂಬೆ ದೇವಿ! 🌸
💥 ಹೊಸ ದಾಖಲೆ ಬರೆದ ಹಾಸನಾಂಬೆ ದರ್ಶನೋತ್ಸವ 2025! 💥
🕉️ 14 ದಿನಗಳಲ್ಲಿ 26 ಲಕ್ಷಕ್ಕೂ ಅಧಿಕ ಭಕ್ತರ ಆಗಮನ
💰 ಟಿಕೆಟ್ ಹಾಗೂ ಲಾಡು ಮಾರಾಟದಿಂದ ₹22 ಕೋಟಿ ಸಂಗ್ರಹ
🏦 ಒಟ್ಟು ಆದಾಯ ₹25.59 ಕೋಟಿ
💎 ಹುಂಡಿಗೆ ₹3 ಕೋಟಿ 62 ಲಕ್ಷ ಕಾಣಿಕೆ
⚱️ ದೇವಿಗೆ 1 ಕೆಜಿ ಬೆಳ್ಳಿ ಮತ್ತು 75 ಗ್ರಾಂ ಚಿನ್ನದ ಕಾಣಿಕೆ
🔥 ಶಕ್ತಿ ಯೋಜನೆಯಿಂದ ಶ್ರೀಕ್ಷೇತ್ರದಲ್ಲಿ ಭಕ್ತಿ ಸಂಚಲನ! 🔥
🙏 ಭಕ್ತರ ವಿಶ್ವಾಸಕ್ಕೆ ತಾಯಿ ಹಾಸನಾಂಬೆ ಕರುಣೆ ಅಮರ! 🙏
#hassan #karnataka #ಹಾಸನಾಂಬೆ ದೇವಿಯ ದರ್ಶನ ಪ್ರಾರಂಭ. ಹಾಸನಾಂಬೆ ತಾಯಿಯ ಮಹಿಮೆ. ಹಾಸನದ ಹಾಸನಾಂಬ ದೇವಿ. #🙏ಶ್ರೀ ಹಾಸನಾಂಬೆ ದೇವಿ 🙏 #ಹಾಸನಾಂಬೆ ದರ್ಶನ