ShareChat
click to see wallet page

ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ 100 ನೇ ಜನ್ಮದಿನಾಚರಣೆಯನ್ನು ಆಚರಣೆಯ ಅಂಗವಾಗಿ, ಜೀವನದಲ್ಲಿ ಒಮ್ಮೆ ಮಾತ್ರ ನಡೆಯುವ ಸಿಂಫನಿ ಆರ್ಕೆಸ್ಟ್ರಾ 60 ರಾಷ್ಟ್ರಗಳು 450 ಸಂಗೀತಗಾರರು, ಒಂದು ಜಾಗತಿಕ ವೇದಿಕೆ, ಮತ್ತು ಎಲ್ಲರಿಗೂ ಪ್ರವೇಶ ಸಂಪೂರ್ಣವಾಗಿ ಉಚಿತ. ಸ್ಕ್ಯಾನ್ ಮಾಡಿ, ನೋಂದಾಯಿಸಿ 🎶 23 ನವೆಂಬರ್ | ಸಂಜೆ 4:00 ರಿಂದ ಸತ್ಯ ಸಾಯಿ ಗ್ರಾಮ, ಮುದ್ದೇನಹಳ್ಳಿ #smsghm #muddenahalli #wcf100 #worldculturalfestival #sathyasaibaba #centenarycelebrations #Kannada #🔴ನಮ್ಮ ಕರ್ನಾಟಕ🟡 #🍿 ಫಿಲ್ಮಿ ಫಂಡಾ #kannada movie #sandalwood @smsghm @srimadhusudansai

1.1K ने देखा
1 दिन पहले