ShareChat
click to see wallet page

ತಂದೆ ತಾಯಿ ಪ್ರೀತಿ ಮುಂದೆ ಯಾವ್ ಪ್ರೀತಿನೂ ದೊಡ್ದು ಅಲ್ಲ ನಮ್ಮ ಜೊತೆ ಕೊನೆ ತನಕ ಇರೋರ್ ನಮ್ಮ ಅಪ್ಪ ಅಮ್ಮ. ನಿಜವಾದ ಪ್ರೀತಿ ಅಂದ್ರೆ ಅದು ಅಪ್ಪ ಅಮ್ಮನ ಪ್ರೀತಿ ಅವ್ರ ಋಣವನ್ನು ಯಾವತ್ತು ತೀರಿಸೋಕೆ ಆಗಲ್ಲ #ತಂದೆ ತಾಯಿ ಪ್ರೀತಿ ಲವ್ ಯು ಅಪ್ಪ ಲವ್ ಯು ಅಮ್ಮ ❤️🌹🙏 #whatsapp status video

1.8K ने देखा