#😭ಅಪಘಾತದಲ್ಲಿ ಖ್ಯಾತ ನಟಿ ನಿಧನ..!? ಸುದ್ದಿ ಕೇಳಿ ಫ್ಯಾನ್ಸ್‌ಗೆ ಆಘಾತ
ನಾನು ಅಪಘಾತಕ್ಕೀಡಾಗಿದ್ದೇನೆ (ನಟಿ ಇನ್ನಿಲ್ಲ!) ಎಂದು ಹೇಳುವ ಕೆಲ ಆಧಾರರಹಿತ ಸುದ್ದಿಗಳನ್ನು ನಾನು ನೋಡಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅವು ತುಂಬಾನೇ ತಮಾಷೆಯಾಗಿದೆ. ಏಕೆಂದರೆ, ಅವು ಸಂಪೂರ್ಣ ಸುಳ್ಳು ಮಾಹಿತಿ. ದೇವರ ದಯೆಯಿಂದ, ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ, ಸುರಕ್ಷಿತವಾಗಿದ್ದೇನೆ ಎಂದು ನಿಮ್ಮೆಲ್ಲರಿಗೂ ಭರವಸೆ ನೀಡಲು ಬಯಸುತ್ತೇನೆ" ಎಂದು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.