#🏏ಇಂಡಿಯಾ vs ಆಸ್ಟ್ರೇಲಿಯಾ: ಭಾರತಕ್ಕೆ ಭರ್ಜರಿ ಗೆಲುವು 😍 IND vs AUS- ಅರ್ಷದೀಪ್, ವಾಷಿಂಗ್ಟನ್ ಮಿಂಚು ; ಆಸ್ಟ್ರೇಲಿಯಾಗೆ ತಿರುಗೇಟು ನೀಡಿದ ಭಾರತ!ಅರ್ಷದೀಪ್ ಸಿಂಗ್ (Arshdeep Singh) ಮಾರಕ ಬೌಲಿಂಗ್ ದಾಳಿ ಹಾಗೂ ವಾಷಿಂಗ್ಟನ್ ಸುಂದರ್ (Washington Sundar) ಸ್ಪೋಟಕ ಬ್ಯಾಟಿಂಗ್ ಬಲದಿಂದ ಭಾರತ ತಂಡ, ಮೂರನೇ ಟಿ20ಐ ಪಂದ್ಯದಲ್ಲಿ (IND vs AUS) ಆಸ್ಟ್ರೇಲಿಯಾ ವಿರುದ್ದ 5 ವಿಕೆಟ್ ಗೆಲುವು ಪಡೆಯಿತು. #📢ನವೆಂಬರ್ 2ರ ಅಪ್ಡೇಟ್ಸ್ 👈 #🏏 ಕ್ರಿಕೆಟ್ #📰ಇಂದಿನ ಅಪ್ಡೇಟ್ಸ್ 📲