ShareChat
click to see wallet page

"ಭಾರತ ಕಂಡ ಅಪ್ಪಟ ದೇಶಪ್ರೇಮಿ" "ಜಗತ್ತೇ ಒಪ್ಪಿಕೊಂಡ ಧೀಮಂತ ನಾಯಕ" "ಸರ್ವ ಧರ್ಮವನ್ನು ಗೌರವಿಸುವ ಅಪರೂಪದ ವ್ಯಕ್ತಿ" "ಭರತ ಖಂಡದ ಪ್ರಧಾನ ಸೇವಕ" ಶ್ರೀ ನರೇಂದ್ರ ದಾಮೋದರ ದಾಸ್ ಮೋದಿಜಿ"ಅವರಿಗೆ 75 ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳು. 💐💐🎂 "ಈ ನಮ್ಮ ದೇಶವನ್ನು ವಿಶ್ವದ ಜಗದ್ಗುರು" ಮಾಡುವ ನಿಮ್ಮ ಕನಸು ನನಸಾಗಲಿ ಎಂದು,ದೇಶದ ಕೋಟಿ ಕೋಟಿ ಜನರು ಆಶಿಸುತ್ತೇವೆ. "ನಿಮ್ಮಂಥ ವಿಶಿಷ್ಟ ಮತ್ತು ವಿಶೇಷ ವ್ಯಕ್ತಿಯನ್ನು ಪಡೆದ ನಾವುಗಳೇ ಧನ್ಯರು".#ಜೈ ಮೋದಿಜಿ# #🎂ನರೇಂದ್ರ ಮೋದಿಜಿ ಹುಟ್ಟು ಹಬ್ಬ 🎉 #🌠 ವಿಷಸ್ ಸ್ಟೇಟಸ್ #ಹುಟ್ಟು ಹಬ್ಬದ ಶುಭಾಶಯಗಳು #👏ಶುಭಾಶಯಗಳು #🙏ದೇಶಭಕ್ತಿ ವೀಡಿಯೋಸ್

2.5K ने देखा