👇👇👇ಸಾರಾಂಶ👇👇👇
ಅನುಭವವಿಲ್ಲದ ವಿಶ್ವಾಸಿಗಳಿಗೆ ದೇವರ ವಾಕ್ಯವನ್ನು ಪೋಷಿಸಬೇಕು (1 ಪೇತ್ರ 2:2). ಇಲ್ಲಿಯ ಕ್ರಮವನ್ನು ಗಮನಿಸಿ – ಮೊದಲು ಪ್ರೀತಿ, ನಂತರ ಸೇವೆ. 14:15 - ನೀವು ನನ್ನನ್ನು ಪ್ರೀತಿಸುವವರಾದರೆ ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವಿರಿ. 23 - ಯೇಸು ಅವನಿಗೆ – “ಯಾರಾದರೂ ನನ್ನನ್ನು ಪ್ರೀತಿಸುವವನಾದರೆ ನನ್ನ ಮಾತನ್ನು ಕೈಕೊಂಡು ನಡೆಯುವನು; ಅವನನ್ನು ನನ್ನ ತಂದೆಯು ಪ್ರೀತಿಸುವನು, ಮತ್ತು ನಾವಿಬ್ಬರೂ ಅವನ ಬಳಿಗೆ ಬಂದು ಅವನ ಬಳಿಯಲ್ಲಿ ಬಿಡಾರವನ್ನು ಮಾಡಿಕೊಳ್ಳುವೆವು. ನಾವು ಕ್ರಿಸ್ತನನ್ನು ಪ್ರೀತಿಸಿದರೆ ಆತನ ಜನರನ್ನು ಸಹ ಪ್ರೀತಿಸುತ್ತೇವೆ (1 ಯೋಹಾನ 4:20). ಪ್ರೀತಿಯಿಲ್ಲದ ಸೇವೆಯು ಭಯಾನಕವಾದ ದೋಷವಾಗುತ್ತದೆ (1 ಕೊರಿಂಥ 13:1-3).
ಉತ್ತರ: ಯೋಹಾನ 21ನೇ ಅಧ್ಯಾಯ, Ans: John 21🤔🧠ಈ ದಿನದ ಸವಾಲು!🤔🧠 Answer daily and be blessed 🙏
#oldtestament #newtestament #biblequiz #bibletrivia #bible #quiz #biblestudy #biblestudymoments #biblequestions #bibleknowledge #verseoftheday #devotional #biblejournaling #butfirstjesus #intheword #christian #jesus #coffeeandjesus #lampandlight #powerofprayer #readthroughthebible #seekhimfirst #biblestudy #shereadstruth #morningprayer #🔱 ಭಕ್ತಿ ಲೋಕ #Bible #ಯೇಸುವಿನ ವಾಕ್ಯ # ದಿನದ quez #✝ಯೇಸು ವಾಕ್ಯಗಳು📖 #ಬೈಬಲ್ ಕ್ವಿಜ್ #📚 ಬೈಬಲ್✝️