ShareChat
click to see wallet page

#👩‍🏫ಶಿಕ್ಷಕರ ದಿನಾಚರಣೆ ಸ್ಟೇಟಸ್ 💬✍️ Happy Teacher's Day🙏🙏💐.....ನಮಗೆ ದಾರಿ ತೋರಿದ, ನಮ್ಮನ್ನು ಉತ್ತಮ ಪ್ರಜೆಗಳಾಗಿ ರೂಪಿಸಿದ ಶಿಕ್ಷಕರಿಗೆ ಧನ್ಯವಾದ ಹೇಳುವ, ಅವರ ತ್ಯಾಗ, ಪ್ರೀತಿ, ಅಮೂಲ್ಯ ಕೊಡುಗೆಗಳನ್ನು ಸ್ಮರಿಸುವ ಮಹತ್ವದ ದಿನ ಇದು". ಎಲ್ಲರಿಗೂ ಶಿಕ್ಷಕರ ದಿನಾಚರಣೆ ಶುಭಾಶಯಗಳು...💐💫😍🙏 "ಒಂದು ಅಕ್ಷರ ಕಲಿಸಿದಾತನು ಗುರು", "ಶಿಕ್ಷಕರೇ ಸ್ಫೂರ್ತಿ, ಶಿಕ್ಷಕರೇ ದಾರಿ. ಬದುಕಿನ ಹೆಜ್ಜೆಯನ್ನು ಸರಿಯಾದ ಪಥಕ್ಕೆ ತಂದಿರುವ ನನ್ನೆಲ್ಲಾ ಗುರುಗಳಿಗೆ ಶಿಕ್ಷಕರ ದಿನದ ಹಾರ್ಥಿಕ ಶುಭಾಶಯಗಳು",...🙏🙏 #teachersday #happyteachersday #guru #education #students #studentslife #happyness #insta #instamood #instagood #reels #happytechersday❤️

148.2K ವೀಕ್ಷಿಸಿದ್ದಾರೆ
4 ತಿಂಗಳ ಹಿಂದೆ