ShareChat
click to see wallet page

#ವಿಷ್ಣುವರ್ಧನ್ #ಡಾಕ್ಟರ್ ವಿಷ್ಣುವರ್ಧನ್ 🥳 #🙏🎂ವಿಷ್ಣುದಾದಾ ಹ್ಯಾಪಿ ಬರ್ತಡೇ🎂🙏 🥳75ನೇ ಹುಟ್ಟು ಹಬ್ಬದ ಶುಭಾಶಯಗಳು #🦁🌹ವಿಷ್ಣುದಾದಾ🌹🦁 ಅವರಿಗೆ 🥳🥳ದಾಖಲೆಗೆ ಇನ್ನೊಂದು ಹೆಸರೇ ದಾದಾ💪 #ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ 💛❤️ ಯಜಮಾನ್ರ 75 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ಅಭಿಮಾನಿಗಳು ವಿವಿಧ ಬಡಾವಣೆಯಲ್ಲಿ ನೆಚ್ಚಿನ ನಟನ ಮೆಚ್ಚಿದ ಚಿತ್ರದ ವಿವಿಧ ಭಂಗಿಯ ಕಟೌಟ್ ನಿಲ್ಲಿಸುವುದರ ಮೂಲಕ ಅಭಿಮಾನ ಮೆರೆಯುತ್ತಿರುವುದು... ಈ ಪರಿಯ ಅಭಿಮಾನ ವಿಷ್ಣುವರ್ಧನ್ ಅವರೀಗಲ್ಲದೆ ಬೇರೆಯವರಿಗೆ ಇರೋಕೆ ಸಾಧ್ಯನಾ..!? ಇದು ಅಭಿಮಾನದ ಪ್ರತೀಕ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ 💛❤️

444 ने देखा
15 दिन पहले