ShareChat
click to see wallet page

ನಮ್ಮೆಲ್ಲರ ಆರಾಧ್ಯ ಗುರುಗಳು, *ನಡೆದಾಡುವ ದೇವರು, ಪುರುಷ ಸರಸ್ವತಿ, ಜಗದಾದಿ ಜಗದ್ಗುರುಗಳು, ಮಾತೃ ಹೃದಯಿಗಳು, ಕರುಣಾ ಮೂರ್ತಿಗಳು,* ಶ್ರೀಮತ್ ಗಿರಿರಾಜ ಸೂರ್ಯಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಶ್ರೀಶೈಲ ಜಗದ್ಗುರು *ಡಾ. ಚನ್ನಸಿದ್ಧಾರಾಮ ಪಂಡಿತಾರಾಧ್ಯ ಶಿವಾಚಾರ್ಯ* ಭಗವತ್ಪಾದಂಗಳವರಿಗೆ _*54 ನೇ ಜನ್ಮದಿನೋತ್ಸವದ ಶುಭಾಶಯಗಳೊಂದಿಗೆ*_ ಅವರ ಪವಿತ್ರ ಪಾದಕಮಲಗಳಲ್ಲಿ ಅನಂತ ಕೋಟಿ ಭಕ್ತಿ ಪೂರ್ವಕ ಶಿರಸಾಷ್ಟಾಂಗ ಪ್ರಣಾಮಗಳು 🙏🙏🙏 #😇ಶ್ರೀ ಸದ್ಗುರು🙏 #🔱 ಭಕ್ತಿ ಲೋಕ #🔴ನಮ್ಮ ಕರ್ನಾಟಕ🟡 #💪 ಜೈ ಹನುಮಾನ್ 🚩 #😇ಗುರುಮಹಿಮೆ

928 ने देखा
3 दिन पहले