ShareChat
click to see wallet page

#🤩ಆಸಕ್ತಿಕರ ಪೋಸ್ಟ್ *ರಾಷ್ಟ್ರದ ಸಾಮಾಜಿಕ-ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಭೂದೃಶ್ಯದಲ್ಲಿ ಒಂದು ಮಹತ್ವದ ಸಂಧರ್ಭವನ್ನು ಗುರುತಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀ ಅವರು ಇಂದು ಉತ್ತರ ಪ್ರದೇಶದ ಆಯೋಧ್ಯೆಯಲ್ಲಿರುವ ಪವಿತ್ರ ಶ್ರೀರಾಮ ಜನ್ಮಭೂಮಿ ದೇವಾಲಯದ ಶಿಖರದ ಮೇಲೆ ವಿಧ್ಯುಕ್ತವಾಗಿ ಕೇಸರಿ ಧ್ವಜವನ್ನು ಹಾರಿಸಿದರು..🚩 #🔱 ಭಕ್ತಿ ಲೋಕ #ಆಯೋಧ್ಯೆಯಲ್ಲಿಕೇಸರಿಧ್ವಜವನ್ನುಹಾರಿಸಿದರು

539 ने देखा