ShareChat
click to see wallet page

ಈ ಜೀವ ಭಾವ ಬಂಧನದಲ್ಲಿ ನೀ ಬರೀ ನೆನಪಲ್ಲ ಗೆಳತಿ ನನ್ನೀ ಅಂತರಂಗದೊಳಗಿನ ಎದೆ ಬಡಿತ ನಿತ್ಯದ ಬದುಕಿನ ಉಸಿರಾಟ,, ಗಾಳಿ,,ಬೆಳಕು ನೀನೆ ಹೇಗೆ ಬದುಕಲಿ ಹೇಳು ನೀನಿಲ್ಲದೆ ನಿನ್ನ ನೆನಪಿಲ್ಲದ ಕ್ಷಣವಿಲ್ಲ ಶೂನ್ಯ ಜೀವನವಾಗುತ್ತದೆ ಬದುಕೆಲ್ಲ ನಮ್ಮಿಬ್ಬರ ನಡುವೆ ಅದೇಕೆ ಅಂತರ❓️ ಅವನೊಬ್ಬನೇ ಬಲ್ಲ ಎಲ್ಲಾ ಬಗೆ ಬಗೆಯ ಭಾವ ತರಂಗಗಳು ಚುಕ್ಕಿ,,ಚಂದ್ರಮ,,ನದಿ°°°ಸಾಗರಗಳು ನಮ್ಮ ಕಲ್ಪನೆಗೂ ಮೀರಿ ಚಿಂತಿಸುತ್ತಿವೆ ನಾವಿ ಜನ್ಮದಲ್ಲಿ ಅಲೆಗಳ ಹಾಗೆಯಾದರೂ ಬಂದು ದಡ ಸೇರಬಹುದೇ❓️ಎಂದು #ಅವಳ ನೆನಪಲ್ಲಿ #ಮೌನ ಮನದ ಪ್ರತಿಬಿಂಬ #ಎರಡು ಹೃದಯಗಳು #ಮನದ ಮಾತು ಬರಹದಲ್ಲಿ #ನನ್ನ ಪ್ರಪಂಚ ❣️

42.9K ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ