ನನ್ನ ತೋಳಲ್ಲಿ ನೀನು,ನಿನ್ನ ಮಡಿಲಲ್ಲಿ ನಾನು❕️
ನನ್ನ ಹೃದಯದ ಸೈಟ್ ಅಲ್ಲಿ ಜಗವೂ ಬೇಕೇನು❓️
ಬಾಡಿಗೆಯು ಬೇಕಿಲ್ಲ,ತೆರಿಗೆ ಕಟ್ಟುವಾಗಿಲ್ಲ❕️
ಬಂದು ಅಕ್ರಮಿಸು ನಿನಗಷ್ಟೇ ಹಕ್ಕು ನೀಡಿರುವೆನಲ್ಲ❗️
ಈ ಹೃದಯ ಅರಮನೆಗೆ ರಾಣಿ ನೀನು❕️
ಸೈನಿಕ ಸೇವಕ ಎಲ್ಲಾ ನಾನು❗️
ಈ ಬಡಪಾಯಿ ಹೃದಯಕ್ಕೆ ಕಾಲಿಡುವೆಯಾ❕️
ಕಾಲಿಂದಲೇ ತುಳಿದು ಕೊಲ್ಲುವೆಯ ನಾರಿಯೇ❓️
ಎಲ್ಲವೂ ನಿನ್ನಿಚ್ಛೇ❕️
ನಿನ್ನಿಚ್ಛೆಯಂತೆ ನಡೆದು ಒಪ್ಪಿದರೆ ನಿನ್ನ❗️
ಮುಪ್ಪಿನಲ್ಲೂ ಬಿಡದೆ ಕಾಯುವೆ ನಾ ನಿನ್ನ❕️
ಉಪ್ಪಿದ್ದರು ಇರದಿದ್ದರು ತಿಂದು ಬದುಕುವೆ ಮಾಡಿ ಹಾಕಿದನ್ನ❗️
ನಾ ನಿನಗಿಷ್ಟವಿದ್ದರೆ ಹೇಳು❕️
ಕಷ್ಟ ಪಟ್ಟು ಇಷ್ಟ ಪಡುವುದು ನಿನಗಿಷ್ಟವಿಲ್ಲ❗️
ಒಪ್ಪಿದಿದ್ದರೆ ಮರೆತು ಮರೆಯದೆ ಬದುಕುವೆ❕️
ಇನ್ನುಳಿದ ದಿವಸ ಒಬ್ಬಂಟಿಯಾಗಿ❗️
❤️Cs❤️ #ಅವಳ ನೆನಪಲ್ಲಿ #ಮೌನ ಮನದ ಪ್ರತಿಬಿಂಬ #ಎರಡು ಹೃದಯಗಳು #ಮನದ ಮಾತು ಬರಹದಲ್ಲಿ #ನನ್ನ ಪ್ರಪಂಚ ❣️