ShareChat
click to see wallet page

ವಿದ್ಯಾಭಾರತಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಕೊಟ್ಟೂರು ನಮ್ಮ ಶಾಲೆಯ ಹೆಮ್ಮೆ, ವಿನಯ್ ಕುಮಾರ್ ಬಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ನಮ್ಮೆಲ್ಲರಿಗೂ ಗೌರವದ ಕ್ಷಣ. ವಿನಯ್ ತಮ್ಮ ಯಶಸ್ಸಿಗೆ ಕಾರಣರಾದ ಶಿಕ್ಷಕರಿಗೆ ಹೃದಯಪೂರ್ವಕ ಅಭಿನಂದನೆ ಮತ್ತು ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ರಾಜ್ಯಮಟ್ಟದಲ್ಲಿಯೂ ಅದೇ ಆತ್ಮವಿಶ್ವಾಸದಿಂದ ಹಾಗೂ ಅದೇ ಶ್ರಮದಿಂದ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದು ಬರಲಿ ಎಂಬುದು ನಮ್ಮ ಹಾರೈಕೆ. ವಿನಯ್ ಅವರ ಈ ಪ್ರಯಾಣದ ಕೆಲವು ಸುಂದರ ಕ್ಷಣಗಳು— ವಿಡಿಯೋದಲ್ಲಿರುವ ಚಿತ್ರಗಳ ರೂಪದಲ್ಲಿ ನಿಮ್ಮ ಮುಂದೆ. #ಕೊಟ್ಟೂರು #kottur #kotturu

3.3K ವೀಕ್ಷಿಸಿದ್ದಾರೆ