ShareChat
click to see wallet page

#ಜಗ್ಗೇಶ್ ಶಿವಲಿಂಗಪ್ಪ ರಾಯರ ಕೃಪೆಯಿಂದ ರಾಯರ ಆರಾಧನೆಯಲ್ಲಿ ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದು ಧನ್ಯನಾದೆ 🙏 ವರ್ಷದ ಈ ಮೂರುದಿನದ ರಾಯರ ಆರಾಧನೆಗೆ ತಾಯಿಗಾಗಿ ಹಂಬಲಿಸುವ ಮಗುವಂತೆ ನಾನು ಕಾಯುವೆ🙏 ಓಂ ಶ್ರೀ ರಾಘವೇಂದ್ರಾಯಃ ನಮಃ🙏 ಸರ್ವೇಜನಾಃಸುಖಿನೋಭವಂತು🙏

6.5K ने देखा
5 महीने पहले