#🎖️ಸಲಾಂ ಸೈನಿಕ #ಭಾರತ #✍🏻ದೇಶಭಕ್ತಿ ಶಾಯರಿ #🚨PAK ಮೇಲೆ ಬಲೂಚ್ ಹೋರಾಟಗಾರರಿಂದ ದಾಳಿ🚨 #🚨ಗಡಿಯಲ್ಲಿ ಗುಂಡಿನ ದಾಳಿ ಮತ್ತೆ ಬಾಲ ಬಿಚ್ಚಿದ ಪಾಪಿ PAK🚨
ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಮೋದಿಜೀ ನಡೆ….
ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಇಂದು ಆದಂಪುರದ ವಾಯುನೆಲೆಗೆ ಭೇಟಿ ನೀಡಿ, ಹೆಮ್ಮೆಯ ವೀರ ಯೋಧರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
#pahalgamterrorattack
#indianarmy
#operationsindoor🇮🇳
#narendramodi_primeminister