#😭ಸ್ಟಾರ್ ಕ್ರಿಕೆಟಿಗನ ತಂದೆ ನಿಧನ😭 Jos Buttler father passed away: ಇಂಗ್ಲೆಂಡ್ ಕ್ರಿಕೆಟ್ ತಂಡದ ಡ್ಯಾಶಿಂಗ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅವರ ತಂದೆ ನಿಧನರಾಗಿದ್ದಾರೆ. ವಾರದ ಹಿಂದೆ ನಡೆದ ದುರ್ಘಟನೆ ಬಗ್ಗೆ ಅವರು ಈಗ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಬಟ್ಲರ್ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದಾರೆಕಳೆದ ಕೆಲವು ದಿನಗಳು ಇಂಗ್ಲೆಂಡ್ ಕ್ರಿಕೆಟ್ ತಾರೆ ಜೋಸ್ ಬಟ್ಲರ್‌ಗೆ ಅತ್ಯಂತ ಕಷ್ಟಕರವಾಗಿತ್ತು. ಅವರ ತಂದೆ ಜಾನ್ ಬಟ್ಲರ್ ಕಳೆದ ವಾರ ಹಠಾತ್ತನೆ ನಿಧನರಾದರು, ಆದರೆ ಈ ಹೃದಯವಿದ್ರಾವಕ ಸಮಯದಲ್ಲೂ ಬಟ್ಲರ್ ದಿ ಹಂಡ್ರೆಡ್ ಆಡಲು ಶಕ್ತಿ ತುಂಬುವ ನಿರ್ಧಾರ ತೆಗೆದುಕೊಂಡರು. #😞 ಮೂಡ್ ಆಫ್ ಸ್ಟೇಟಸ್ #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰