ಸಮಸ್ತ ಜನತೆಗೆ ಶ್ರೀ ಸವಿತಾ ಮಹರ್ಷಿಗಳ ಜಯಂತಿಯ ಶುಭಾಶಯಗಳು.
ಸಮಾಜದ ಅಜ್ಞಾನದ ಕತ್ತಲೆಯನ್ನು ಸರಿಸಲು ಜ್ಞಾನದ ಜ್ಯೋತಿಯಾಗಿ ಅವತರಿಸಿದ ಮಹಾನ್ ದಾರ್ಶನಿಕ, ಸಾಮವೇದದ ಸೃಷ್ಟಿಕರ್ತರೂ ಆಗಿರುವ ಶ್ರೀ ಸವಿತಾ ಮಹರ್ಷಿಗಳಿಗೆ ಅತ್ಯಂತ ಭಕ್ತಿ ಶ್ರದ್ಧೆಯಿಂದ ನಮಿಸುತ್ತೇನೆ. ಮಹರ್ಷಿಗಳ ಸಂದೇಶ ನಮಗೆಲ್ಲರಿಗೂ ದಾರಿದೀಪ.
#savitamaharshijayanti #nkmhubballi #jds #jds_hubli
#savitamaharshijayanti #😍 ನನ್ನ ಸ್ಟೇಟಸ್