Naveenkumar M
574 views • 1 days ago
ಸಮಸ್ತ ಜನತೆಗೆ ಶ್ರೀ ಸವಿತಾ ಮಹರ್ಷಿಗಳ ಜಯಂತಿಯ ಶುಭಾಶಯಗಳು.
ಸಮಾಜದ ಅಜ್ಞಾನದ ಕತ್ತಲೆಯನ್ನು ಸರಿಸಲು ಜ್ಞಾನದ ಜ್ಯೋತಿಯಾಗಿ ಅವತರಿಸಿದ ಮಹಾನ್ ದಾರ್ಶನಿಕ, ಸಾಮವೇದದ ಸೃಷ್ಟಿಕರ್ತರೂ ಆಗಿರುವ ಶ್ರೀ ಸವಿತಾ ಮಹರ್ಷಿಗಳಿಗೆ ಅತ್ಯಂತ ಭಕ್ತಿ ಶ್ರದ್ಧೆಯಿಂದ ನಮಿಸುತ್ತೇನೆ. ಮಹರ್ಷಿಗಳ ಸಂದೇಶ ನಮಗೆಲ್ಲರಿಗೂ ದಾರಿದೀಪ.
#savitamaharshijayanti #nkmhubballi #jds #jds_hubli #savitamaharshijayanti #😍 ನನ್ನ ಸ್ಟೇಟಸ್
13 likes
3 shares