#kuvempu ಕನ್ನಡ ಜನಮಾನಸದಲ್ಲಿ ಸದಾ ಹಸಿರಾಗಿರುವ, ನಾಡು–ನುಡಿಯ ಪ್ರೇರಣಾ ಶಕ್ತಿಯಾಗಿದ್ದ ಯುಗದ ಕವಿ–ಜಗದ ಕವಿ ಡಾ. ಕುವೆಂಪು ಅವರ ಜನ್ಮದಿನದಂದು ಗೌರವ ನಮನಗಳು.
ರಾಮಾಯಣ ದರ್ಶನಂ ಕೃತಿಯ ಮೂಲಕ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದ ಮಹಾನ್ ಚೇತನ.
ಸಮಾಜದಲ್ಲಿನ ಕಂದಾಚಾರ, ಮೂಢನಂಬಿಕೆಗಳ ನಿರ್ಮೂಲನೆಗೆ ಶ್ರಮಿಸಿದರು.ಮಾನವೀಯತೆ, ಸಮಾನತೆ ಸಾರಿದ ಅವರ ವಿಶ್ವಮಾನವ ಸಂದೇಶವು ಈ ಕಾಲಘಟ್ಟ ಕ್ಕೂ ಅಗತ್ಯವಾಗಿದೆ.
❤️❤️ #🎥 2025ರ ಸವಿ ನೆನಪುಗಳು⏪#💓ಲವ್ ಸ್ಟೇಟಸ್#✍ನನ್ನ ಇಷ್ಟದ ಕವಿತೆ#✍ನನ್ನ ಇಷ್ಟದ ಕವಿತೆ#🎥 30s ವಿಡಿಯೋ