ಅಶ್ವಿನಿ ಗೌಡ ಆಟವಾಡುವಾಗ ಪ್ರಬಲ ಎದುರಾಳಿಯಾಗಿ ಆಡಿದರು. ಮಿಕ್ಕ ಸಮಯದಲ್ಲಿ ತಾಯಿಯಂತೆ ಸಹಸ್ಪರ್ಧಿಗಳನ್ನು ಸಲಹಿದರು. ಸ್ನೇಹಿತೆಯಾಗಿ, ಅಕ್ಕಳಾಗಿ, ತಾಯಿಯಾಗಿ ಅವರು
ತಮ್ಮ ವ್ಯಕ್ತಿತ್ವವನ್ನು ಎಂದೂ ಕಳೆದುಕೊಳ್ಳಲಿಲ್ಲ.
ಅಶ್ವಿನಿಗೌಡನ್ ಕಳೆಗಟ್ಟುತ್ತಲೇ ಇರಲಿಲ್ಲ. ಅವರೊಂದು ಬಿರುಗಾಳಿ, ಬೆಂಕಿಚೆಂಡು, ಈ ಬಾರಿಯ ಬಿಗ್ ಬಾಸ್ ಜನಪ್ರಿಯತೆಯ ಎಲ್ಲ ಗಡಿಗಳನ್ನು ದಾಟಿ ಹೋಗುವಂತೆ ಮಾಡಿದ ಸುನಾಮಿ…
ಹೀಗಾಗಿ ಅಶ್ವಿನಿಗೌಡ ಗೆಲ್ಲಲೇಬೇಕು.💚💚💚💚💚💚
#BBK12 #🚫BBK12: ಫಿನಾಲೆ ಸಮೀಪಸುತ್ತಿದ್ದಂತೆ ಮನೆಯಿಂದ ಈ ಸ್ಪರ್ಧಿ ಔಟ್😱