Jacob & Coದಿಂದ 13.7 ಕೋಟಿ ರೂ. ಮೌಲ್ಯದ ವಂತಾರ ವಾಚ್ ಬಿಡುಗಡೆ; ಐಷಾರಾಮಿ ವಾಚ್‌ಗಳು ಇಷ್ಟೊಂದು ದುಬಾರಿ ಯಾಕೆ?
ಐಷಾರಾಮಿ ವಾಚ್ ತಯಾರಕ ಜಾಕೋಬ್ & ಕಂಪೆನಿ ಜನವರಿ 21ರಂದು ‘ಒಪೆರಾ ವಂತಾರ ಗ್ರೀನ್ ಕ್ಯಾಮೊ’ (Opera Vantara Green Camo) ವಾಚ್ ಅನ್ನು ಬಿಡುಗಡೆ ಮಾಡಿದೆ. ಇದರ ಮೌಲ್ಯ 1.5 ಮಿಲಿಯನ್ ಡಾಲರ್ (ಸುಮಾರು 13.7 ಕೋಟಿ ರೂ.) ಎಂದು...