ನೀವು ನನಗೆ ರಕ್ತ ಕೊಡಿ.......
ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ.....
ಎಂದು ಅಬ್ಬರಿಸಿ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಯುವಕರಲ್ಲಿ ದೇಶಪ್ರೇಮದ ಕಿಚ್ಚು ಜಾಗೃತಿಗೊಳಿಸಿದ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಗೌರವ ಪೂರ್ಣ ನನ್ನ ನಮನಗಳು.
ಪರಾಕ್ರಮ ದಿನದ ಶುಭಾಶಯಗಳು.
#SubhashChandraBose #NetajiSubhashChandraBose #nkmhubballi #jds #jds_hubli
#ಸುಭಾಸ ಚಂದ್ರ ಬೋಸ್ ಜಯಂತಿ 💐💐 #Subhashchandra Bose Jayanti