🌹🌹ಶ್ರೀ ಓಂಕಾರ ಸಿದ್ದೇಶ್ವರ ಸ್ವಾಮಿ ಭಕ್ತಾದಿಗಳ ಬಳಗದ ವತಿಯಿಂದ ಹೊಣಕನಪುರ ಗ್ರಾಮದಲ್ಲಿ ದಿನಾಂಕ: 26/1/26 ರ ಸೋಮವಾರದಂದು ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ನಮ್ಮ "ಮಹಾನಾಯಕ ರಕ್ಷಣಾ ವೇದಿಕೆ" 'ರಾಜ್ಯಾಧ್ಯಕ್ಷ ದೈತ್ಯರಾಜ್' ರವರನ್ನು ಮುಖ್ಯ ಅತಿಥಿಯಾಗಿ ಹೊಣಕನಪುರ ಗ್ರಾಮದ ಯಜಮಾನರುಗಳು ಮತ್ತು ಗ್ರಾಮಸ್ಥರು ಆಹ್ವಾನಿಸಿ ಪತ್ರಿಕೆ ನೀಡಿದ ಸಂದರ್ಭ🌹🌹
ಸತತವಾಗಿ 4 ವರ್ಷಗಳಿಂದ ನಡೆಯುತ್ತಿರುವ ಜಾತ್ರಾ ಮಹೋತ್ಸವಕ್ಕೆ ನಾನು ಬರುತ್ತಿದ್ದೇನೆ ನೀವು ಬನ್ನಿ
🙏ಸರ್ವರಿಗೂ ಆದರದ ಸ್ವಾಗತ🙏
🇪🇺ಮಹಾನಾಯಕ ರಕ್ಷಣಾ ವೇದಿಕೆ🇪🇺
🇪🇺ರಾಜ್ಯಾಧ್ಯಕ್ಷ ದೈತ್ಯರಾಜ್🇪🇺
🇪🇺✊ಜೈ ಭೀಮ್✊🇪🇺
🇪🇺✊ಜೈ ಸಂವಿಧಾನ್✊🇪🇺
#ambedkar #ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್ #🙏🇪🇺ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್🇪🇺🙏