Vinoda babu.GM(ಪಕ್ಕಕನ್ನಡಿಗರು)
867 views
1 months ago
ಎಲ್ಲಾರಿಗೂ ಕ್ಷಮೆ ಯಾಚಿಸುತ್ತೇನೆ . ಇಂದು ಡಾ.ಬಾಬ ಸಾಹೇಬ್ ಅಂಬೇಡ್ಕರ್ ಅವರ ಪುಣ್ಯ ಸ್ಮರಣೆ ದಿನ ಭಾರತೀಯರು ಯಾವತ್ತೂ ಮರೆಯಬಾರದು ಈ ದಿನವನ್ನು ಏಕೆಂದರೆ ಇವರು ಬರೆದ ಸಂವಿಧಾನ ಇಂದು ನಮ್ಮ ಬದುಕಿಗೆ ಆಧಾರ ಹೃದಯ ಪೂರ್ವಕ ಧನ್ಯವಾದಗಳು ಸರ್ 💙💙💙 🙏🏻 💐 #✍🏻ದೇಶಭಕ್ತಿ ಶಾಯರಿ