INSTALL
ಫಾಲೋ
Vinoda babu.GM(ಪಕ್ಕಕನ್ನಡಿಗರು)
@1019048902
291
ಪೋಸ್ಟ್ಸ್
3,947
ಫಾಲೋವರ್ಸ್
Vinoda babu.GM(ಪಕ್ಕಕನ್ನಡಿಗರು)
614 ವೀಕ್ಷಿಸಿದ್ದಾರೆ
•
ಬೆಳಗಿನ ಶುಭೋದಯ ಸ್ನೇಹಿತರೆ ದೇವರ ಆಟದ ಮುಂದೆ ಮನುಷ್ಯನ ಆಟ ನಡಿಯೋದಿಲ್ಲ ಅಂತ ನಿಜ ಅಲ್ವಾ ಸ್ನೇಹಿತರೆ . ಯಾರು ನಮಗೆ ಮೋಸ ಮಾಡುತ್ತಾರೋ ಅಂತವರಿಗೆ ದೇವರು ಶಿಕ್ಷೆ ಕೊಡುತ್ತಾರೆ ಕಾದು ನೋಡಬೇಕು 27/1/26
#😍 ನನ್ನ ಸ್ಟೇಟಸ್
13
12
ಕಾಮೆಂಟ್
Vinoda babu.GM(ಪಕ್ಕಕನ್ನಡಿಗರು)
21.5K ವೀಕ್ಷಿಸಿದ್ದಾರೆ
•
ಬೆಳಗಿನ ಶುಭೋದಯ ಸ್ನೇಹಿತರೆ ಹೆಣ್ಣು ಮಕ್ಕಳಿಗೆ ಗೌರವ ನೀಡಬೇಕು ಹೆಣ್ಣು ಸಂಸಾರದ ಕಣ್ಣು
#😍 ನನ್ನ ಸ್ಟೇಟಸ್
24/1/26
606
492
1
Vinoda babu.GM(ಪಕ್ಕಕನ್ನಡಿಗರು)
649 ವೀಕ್ಷಿಸಿದ್ದಾರೆ
•
ನಾವೆಲ್ಲರೂ ಭಾರತೀಯರು ಯಾವತ್ತೂ ಮರೆಯಬಾರದು ಈ ದಿನವನ್ನು .ಗಣರಾಜ್ಯೋತ್ಸವ ದಿನಾಚರಣೆಯನ್ನು ವಿಜ್ರಂಭಣೆಯಿಂದ ಆಚರಿಸೋಣ ಭಾರತ ಮಾತೆಗೆ ಜೈ
#😍 ನನ್ನ ಸ್ಟೇಟಸ್
15
12
ಕಾಮೆಂಟ್
Vinoda babu.GM(ಪಕ್ಕಕನ್ನಡಿಗರು)
4.9K ವೀಕ್ಷಿಸಿದ್ದಾರೆ
•
ಬೆಳಗಿನ ಶುಭೋದಯ ಸ್ನೇಹಿತರೆ ಎಲ್ಲಾ ಸಂಬಂಧಗಳೂ ಅವಶ್ಯಕತೆಗೆ ತಕ್ಕಂತೆ ಯಾವುದು ಶಾಶ್ವತವಲ್ಲ
#😍 ನನ್ನ ಸ್ಟೇಟಸ್
#💓ಮನದಾಳದ ಮಾತು
125
52
ಕಾಮೆಂಟ್
Vinoda babu.GM(ಪಕ್ಕಕನ್ನಡಿಗರು)
658 ವೀಕ್ಷಿಸಿದ್ದಾರೆ
•
ಬೆಳಗಿನ ಶುಭೋದಯ ಸ್ನೇಹಿತರೆ ಜೀವನದಲ್ಲಿ ಏನೇ ಬಂದರೂ ನಾವು ಸ್ವೀಕರಿಸಬೇಕು ನಿಜ ಅಲ್ವಾ ಸ್ನೇಹಿತರೆ ಎಲ್ಲಾ ಸಂದರ್ಭ ಒಂದೇ ತರ ಇರಲ್ಲ
#💓ಮನದಾಳದ ಮಾತು
#😍 ನನ್ನ ಸ್ಟೇಟಸ್
7
14
ಕಾಮೆಂಟ್
Vinoda babu.GM(ಪಕ್ಕಕನ್ನಡಿಗರು)
659 ವೀಕ್ಷಿಸಿದ್ದಾರೆ
•
ನಾಡಿನ ಸಮಸ್ತ ಜನತೆಗೆ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡೋಣ
#😍 ನನ್ನ ಸ್ಟೇಟಸ್
17
16
ಕಾಮೆಂಟ್
Vinoda babu.GM(ಪಕ್ಕಕನ್ನಡಿಗರು)
665 ವೀಕ್ಷಿಸಿದ್ದಾರೆ
•
ಎಲ್ಲಾರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ದೇವರು ಎಲ್ಲಾರಿಗೂ ಒಳ್ಳೆಯದು ಮಾಡಲಿ ❤️ 1/1/26
#😍 ನನ್ನ ಸ್ಟೇಟಸ್
8
17
ಕಾಮೆಂಟ್
Vinoda babu.GM(ಪಕ್ಕಕನ್ನಡಿಗರು)
687 ವೀಕ್ಷಿಸಿದ್ದಾರೆ
•
ಬೆಳಗಿನ ಶುಭೋದಯ ಸ್ನೇಹಿತರೆ ಈ ವರ್ಷದ ಕೊನೆಯ ದಿನವಿದು ಕಷ್ಟ, ದುಂಖ ,ನಗು , ನಲಿವು ಒಲವು, ಪ್ರೀತಿ,ಸ್ನೇಹ......... ಕಳೆದ ವರ್ಷ ಅನುಭವಿಸಿದ ದಿನಗಳು
#💓ಮನದಾಳದ ಮಾತು
31/12/25
4
15
ಕಾಮೆಂಟ್
ಪೂರ್ತಿಯಾಗಿ ನೋಡಲು
See other profiles for amazing content
{{user.n}}
{{user.a}} ಫಾಲೋವರ್ಸ್
ಫಾಲೋ
{{#posts}}
{{/posts}}