ಫಾಲೋ
Henry Robert
@2420965577
254
ಪೋಸ್ಟ್ಸ್
109
ಫಾಲೋವರ್ಸ್
Henry Robert
553 ವೀಕ್ಷಿಸಿದ್ದಾರೆ
ಮೇಡಂ Ashwini gowda ನೀವೇ ನಿಜವಾದ ವಿನ್ನರ್ ಮೇಡಂ. ಬಿಗ್ ಬಾಸ್ ಆಟವನ್ನು ಆಟದಂತೆ ಆಡಿದ ಏಕೈಕ ಸ್ಪರ್ಧಿ ಅಶ್ವಿನಿ ರಿಯಲ್ ವಿನರ್ ಅಶ್ವಿನಿ ಮೇಡಂ ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿ ಬನಿಯಾನ್ ಹಾಕಿಕೊಂಡು ಇಡೀ ಕರ್ನಾಟಕದ ಜನತೆಗೆ ಯಮಾರಿಸಿದ್ದಾನೆ,ಕೊನೆಗೂ ಒಬ್ಬ ಮಹಿಳಾ ಸ್ಪರ್ಧಿ ಎಲ್ಲಾದಕ್ಕೂ ಸೆಡ್ಡು ಹೊಡೆದು ನಿಂತು ಆಟ ಆಡಿದ್ದಕ್ಕೆ ತುಂಬಾ ಅನ್ಯಾಯವಾಯಿತು. ಇನ್ನೆಂದೂ ಮಹಿಳಾ ಸ್ಪರ್ಧಿ ಗೆಲ್ಲುವುದಕ್ಕ ಸಾಧ್ಯವಿಲ್ಲ.#🚫BBK12: ಫಿನಾಲೆ ಸಮೀಪಸುತ್ತಿದ್ದಂತೆ ಮನೆಯಿಂದ ಈ ಸ್ಪರ್ಧಿ ಔಟ್😱 #Kannada
Henry Robert
2K ವೀಕ್ಷಿಸಿದ್ದಾರೆ
ಈ ಬಾರಿಯ ಬಿಗ್ ಬಾಸ್ ನ ವಿನ್ನರ್ ಆಗಲೇಬೇಕು ಎಂದು ಮನದಟ್ಟು ಮಾಡಿಸಿದಿರಿ. ಅವಮಾನದ ಮಾತುಗಳು ಬಂದರು ಧೈರ್ಯದಿಂದ ಮುನ್ನುಗ್ಗಿ ಸವಾಲು ಎದುರಿಸಿ ಗೆದ್ದು ಬನ್ನಿ ಅಶ್ವಿನಿ ಮೇಡಂ.#Kannada #bigboss #bbk
Henry Robert
380 ವೀಕ್ಷಿಸಿದ್ದಾರೆ
ಸಿಡ್ನಿಯಲ್ಲಿ ಪಟಾಕಿ ಪ್ರದರ್ಶನದೊಂದಿಗೆ 2026 ಆರಂಭವಾಗಲಿದೆ... #happy new year 🙏.. #karnatak https://youtube.com/watch?v=Yaz_cuMN0N0&si=Qr3WMmj8GoJDReI3
Henry Robert
415 ವೀಕ್ಷಿಸಿದ್ದಾರೆ
ಅತ್ಯಾಚಾರ ಸಂತ್ರಸ್ತೆಯ ನೋವಿಗಿಂತ ಟಿಆರ್‌ಪಿ ಮುಖ್ಯವೇ?... #viral news #ನಮ್ಮನ್ನು ತಡೆಯೋರು ಯಾರು ಇಲ್ಲ #plz stop #karnatak #vote https://youtube.com/watch?v=JRLKbjNbuyc&si=1Odmf-an7-bjiVVO
See other profiles for amazing content