ಫಾಲೋ
ದುಗ್ಗಪ್ಪ ಮಲ್ಲಾಪೂರ
@46198309
162
ಪೋಸ್ಟ್ಸ್
168
ಫಾಲೋವರ್ಸ್
ದುಗ್ಗಪ್ಪ ಮಲ್ಲಾಪೂರ
415 ವೀಕ್ಷಿಸಿದ್ದಾರೆ
9 ದಿನಗಳ ಹಿಂದೆ
ಅಪ್ಪ ತೀರ್ಕೊಂಡು 7 ದಿನ ಆಯ್ತು. ಇವಾಗ #ತಂದೆ ತಾಯಿ #ತಂದೆ ತಾಯಿ #ತಂದೆ ಅವರು ನನ್ನ ಜೊತೆ ಇಲ್ಲ ಅಂತ ನಂಬೋಕೆ ತುಂಬಾ ಕಷ್ಟ ಅನ್ಸುತ್ತೆ. ಅವರು ಯಾವಾಗಲೂ ಹುಷಾರು ಮಗ, ಯಾರನ್ನು ಪೂರ್ತಿಯಾಗಿ ನಂಬಬೇಡ, ಬಂಧು ಬಳಗವನ್ನು ಕೈಬೀಡಬೇಡ ಅಂತ ಹೇಳುತ್ತಿದ್ದ ಮಾತು ಇನ್ನೂ ಕಿವಿಯಲ್ಲೇ ಕೇಳುತ್ತಿದೆ. ನಂಗೆ ಒಂದು ಕಷ್ಟ ಬರದಲೇ ಇರೋ ಹಾಗೇ ಜೋಪಾನಾ ಮಾಡ್ತಾ ಇದ್ದಿದ್ದೆ. ಇವಾಗಲೂ ನೀವು ನೆನಪಾದಾಗ, ನಿಮ್ಮ ಪೋಟೋ ನೋಡಿದಾಗ, ಕಣ್ಣೀರು ನಿಲ್ಲೋದಿಲ್ಲ. ಮನಸ್ಸು ಭಾರ ಅನ್ಸುತ್ತೆ ಅಷ್ಟೇ,
ದುಗ್ಗಪ್ಪ ಮಲ್ಲಾಪೂರ
921 ವೀಕ್ಷಿಸಿದ್ದಾರೆ
4 ತಿಂಗಳ ಹಿಂದೆ
*ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ ನಾಗಲಕ್ಷ್ಮಿ ಚೌದರಿ ಮೇಡಂ ಅವರು ಇಂದು ಸಿಂಧನೂರಿನ ಟೌನ್ ಹಾಲ್ ನಲ್ಲಿ ನಡೆದ ಸಿಂದೋಳಿ ಸಮುದಾಯ ಹಾಗೂ ದೇವದಾಸಿ ಮಹಿಳೆಯರು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.* #ಡಾಕ್ಟರ್ ನಾಗಲಕ್ಷ್ಮಿ ಮೇಡಂ
See other profiles for amazing content