ಜೀವನದಲ್ಲಿ ನಮಗೆ ಏನಾದರು ಬೇಕು ಎಂದರೆ ಅದಕ್ಕಾಗಿ ನಾವು ಹೋರಾಡಬೇಕು.
*ಪ್ರತಿ ದಿನವೂ ಶ್ರಮಿಸಬೇಕು. ಆಗ ಒಂದಲ್ಲ ಒಂದು ದಿನ ಅದು ನಮಗೆ ಒಲಿಯುತ್ತದೆ..
*ಇದಾಗಿದ್ದರೆ, ಅದು ಇದ್ದಿದ್ದರೆ ಎನ್ನುವ ಭಾವನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು....
*ಆಗಲೇ ಯಶಸ್ಸು ಸಿಗಲು ಸಾಧ್ಯವಾಗುತ್ತದೆ.#🙏ನಮಸ್ಕಾರ#💐ಮಂಗಳವಾರದ ಶುಭಾಶಯಗಳು
ಸಮಯ ಒಳ್ಳೆಯದೇ ಆಗಲಿ ಇಲ್ಲ ಕೆಟ್ಟದ್ದೇ ಆಗಲಿ,
ಒಂದು ಪಾಠವನ್ನು ಕಲಿಸಿ ಕಳಿಸುತ್ತೆ.
ಹಾಗೇ,
ಒಳ್ಳೆಯ ಸಮಯದಲ್ಲಿ ಎಲ್ಲರೂ ನಮ್ಮವರಾದರೆ,
ಕೆಟ್ಟ ಸಮಯದಲ್ಲಿ ನಮ್ಮವರೇ ಬೇರೆಯವರಾಗಿ
ಬದಲಾಗಿ ಬಿಡುತ್ತಾರೆ..
ಶುಭ ಮುಂಜಾನೆ.... ☕#🙏ನಮಸ್ಕಾರ#🌅Good Morning🍵
ತೊರೆದು ಹೋದವನಿಗಾಗಿ ಹಾತೊರೆಯಲಿಲ್ಲ ಯಶೋಧರೆ ! ... ಸಿದ್ದಾರ್ಥನಿಗಿಂತ ಮೊದಲು ಅವಳೇ ಬುದ್ಧಳಾದಳೇ ? 👆🏻 ನಾನು ಓದಿದ ಅತ್ಯಂತ ಅರ್ಥಪೂರ್ಣ ಸಾಲುಗಳು🙌🙏🙏#💓ಲವ್ ಸ್ಟೇಟಸ್#😞 ಮೂಡ್ ಆಫ್ ಸ್ಟೇಟಸ್
ಸೋಲು ಬರುವುದು ಕುಗ್ಗಿಸುವುದಕ್ಕಲ್ಲಾ.. ಬಡಿದೆಬ್ಬಿಸಲು.. ನಿನ್ನೊಳಗೆ ಏನೋ ಶಕ್ತಿ ಇದೆ.. ಬಿಡಬೇಡ ಎನ್ನಲು..ಹಿಡಿದ ಕೆಲಸ ಬಿಡಬೇಡ.👍👍👍 ಇವತ್ತು ಸೋಲು ನಾಳೆ ಗೆಲುವಿನ ಪಟ್ಟ ಖಂಡಿತ😊😊#💓ಲವ್ ಸ್ಟೇಟಸ್#💓 ಪ್ರೀತಿ