"ಭಯ ಅತ್ಯಂತ ಕೆಟ್ಟದ್ದು". ಭಯಕ್ಕೆ ನಾವು ಬೆಲೆ ಕೊಟ್ಟರೆ, ಅದು ನಮ್ಮನ್ನು ಪಾತಾಳಕ್ಕೆ ನೂಕಿ, ಸರ್ವನಾಶ ಮಾಡುತ್ತದೆ. ಜೀವನದಲ್ಲಿ ಯಶಸ್ಸು ಗಳಿಸಲು ಅಗತ್ಯವಿರುವ ಒಂದು ನಿರ್ಣಾಯಕ ಅಂಶ ಎಂದರೇ,ಎಲ್ಲಿಯೂ, ಎಂದಿಗೂ, ಯಾರಿಗೂ, ಭಯಪಡಬಾರದು. ನಮ್ಮ ಆತ್ಮವಿಶ್ವಾಸ, ಧೈರ್ಯ, ನಂಬಿಕೆಯೇ ನಮ್ಮ ಪ್ರಬಲ ಅಸ್ತ್ರಗಳು🙏🙏🙏🙌🙌🙌#🙏ನಮಸ್ಕಾರ #🕉️ ಶುಭ ಶುಕ್ರವಾರ