ದಾಸೋಹದ ಒಲೆ 🙏🔥
ದಾಸೋಹದ ಒಲೆ ಅಂದ್ರೆ ಕೇವಲ ಅಡುಗೆ ಮಾಡುವ ಜಾಗ ಅಲ್ಲ…
ಅದು ಸೇವೆ, ಸಮರ್ಪಣೆ ಮತ್ತು ಸಮಾನತೆಯ ಪ್ರತೀಕ.
#raghutumkur #siddagangamutt #tumkur#🤔ನನ್ನ ಆಲೋಚನೆಗಳು
ತಾಯಿ–ತಂದೆಯ ನಂತರ
ನಮ್ಮನ್ನು ಮನುಷ್ಯರನ್ನಾಗಿ ರೂಪಿಸುವವರು ಗುರುಗಳು.
ಅವರ ಆಶೀರ್ವಾದ ಇದ್ದರೆ
ಜೀವನವೇ ಸರಿಯಾದ ದಾರಿಯಲ್ಲಿ ಸಾಗುತ್ತದೆ.
#raghutumkur #tumkur #siddagange #💘ಒನ್ ಸೈಡ್ ಲವ್ ಕವಿತೆಗಳು