INSTALL
ಫಾಲೋ
ನಂದೀಶ ಬಿ ಮುಡಿಯಪ್ಪನವರ್
@60058923
1,636
ಪೋಸ್ಟ್ಸ್
7,639
ಫಾಲೋವರ್ಸ್
ನಂದೀಶ ಬಿ ಮುಡಿಯಪ್ಪನವರ್
505 ವೀಕ್ಷಿಸಿದ್ದಾರೆ
•
ದೇವರು ನಮ್ಮನ್ನು ಸೃಷ್ಟಿಸಿದ್ದು ಬೆಚ್ಚಗೆ ಸುರಕ್ಷಿತವಾಗಿ ಇರಲಿಲಕ್ಕಲ್ಲ. ಸ್ವತಂತ್ರವಾಗಿ ಹಾರಾಡಿಕೊಂಡಿರಲು. ಹೊದ್ದು ಮಲಗಿದ್ದು ಸಾಕು, ಎದ್ದು ಬಾ ಹೊರಗೆ.
#📖Morning motivation
#🖊ಬದುಕಿನ ಕೋಟ್ಸ್📜
#📜 ನುಡಿಮುತ್ತು
#✍ಟ್ರೆಂಡಿಂಗ್ ಕೋಟ್ಸ್📜
#🤔ಜೀವನದ ಪಾಠಗಳು
10
9
ಕಾಮೆಂಟ್
ನಂದೀಶ ಬಿ ಮುಡಿಯಪ್ಪನವರ್
1.7K ವೀಕ್ಷಿಸಿದ್ದಾರೆ
•
ಹೃದಯ ಮೆದುಳುಗಳ ನಡುವೆ ಸಮಸ್ಥಿತಿ ಕಾಯ್ದುಕೊಳ್ಳಬೇಕು. ಭಾವನೆಗಳೇ ಹೆಚ್ಚಾದರೆ ಜನ ತಮಗೆ ಬೇಕಾದಂತೆ ಬಳಸಿಕೊಂಡು ಬಿಡುತ್ತಾರೆ. ಬುದ್ಧಿಯೇ ಅಧಿಕವಾದರೆ ನೀವು ಯಾರ ಉಪಯೋಗಕ್ಕೂ ಬರಲಾರಿರಿ!
#📜 ನುಡಿಮುತ್ತು
#📖Morning motivation
#✍ಟ್ರೆಂಡಿಂಗ್ ಕೋಟ್ಸ್📜
#🖊ಬದುಕಿನ ಕೋಟ್ಸ್📜
#🤔ಜೀವನದ ಪಾಠಗಳು
12
22
ಕಾಮೆಂಟ್
ನಂದೀಶ ಬಿ ಮುಡಿಯಪ್ಪನವರ್
371 ವೀಕ್ಷಿಸಿದ್ದಾರೆ
•
ಹೃದಯದಲ್ಲಿ ಹೆದರಿಕೆ ಇಲ್ಲವಾದರೆ ಕಂಡ ಯಾವ ಕನಸೂ ನನಸಾಗುವುದು ಕಷ್ಟವಲ್ಲ.
#📖Morning motivation
#📜 ನುಡಿಮುತ್ತು
#🤔ಜೀವನದ ಪಾಠಗಳು
#🖊ಬದುಕಿನ ಕೋಟ್ಸ್📜
#✍ಟ್ರೆಂಡಿಂಗ್ ಕೋಟ್ಸ್📜
14
13
ಕಾಮೆಂಟ್
ನಂದೀಶ ಬಿ ಮುಡಿಯಪ್ಪನವರ್
410 ವೀಕ್ಷಿಸಿದ್ದಾರೆ
•
ಕೆಲವರಿರ್ತಾರೆ. ಇನ್ನೇನೂ ಸಮಸ್ಯೆಗಳಿಲ್ಲ ಎಂದಾದಾಗ ಅವರೇ ಹೊಸದನ್ನು ಸೃಷ್ಟಿಸಿಕೊಂಡು ಗೋಳಿಡಲು ಆರಂಭಿಸುತ್ತಾರೆ.
#📖Morning motivation
#🖊ಬದುಕಿನ ಕೋಟ್ಸ್📜
#✍ಟ್ರೆಂಡಿಂಗ್ ಕೋಟ್ಸ್📜
#📜 ನುಡಿಮುತ್ತು
#🤔ಜೀವನದ ಪಾಠಗಳು
16
9
ಕಾಮೆಂಟ್
ನಂದೀಶ ಬಿ ಮುಡಿಯಪ್ಪನವರ್
393 ವೀಕ್ಷಿಸಿದ್ದಾರೆ
•
ತಪ್ಪನ್ನು ಒಪ್ಪಿಕೊಂಡು ‘ಕ್ಷಮಿಸು’ ಎಂದು ಕೇಳುವುದನ್ನು ಕಲಿಯುವವರೆಗೂ ನೀನು ಪ್ರಬುದ್ಧನಾಗಿಲ್ಲ ಎಂದೇ ಅರ್ಥ.
#🖊ಬದುಕಿನ ಕೋಟ್ಸ್📜
#✍ಟ್ರೆಂಡಿಂಗ್ ಕೋಟ್ಸ್📜
#📖Morning motivation
#🤔ಜೀವನದ ಪಾಠಗಳು
#📜 ನುಡಿಮುತ್ತು
13
16
ಕಾಮೆಂಟ್
ನಂದೀಶ ಬಿ ಮುಡಿಯಪ್ಪನವರ್
1.1K ವೀಕ್ಷಿಸಿದ್ದಾರೆ
•
ಕೊಡವಿಕೊಂಡು ಮುನ್ನಡೆ. ಕೊರಗುತ್ತಾ ನಿಂತವನನ್ನು ಎಷ್ಟು ದಿನ ಸಂತೈಸುತ್ತಾರೆ ಹೇಳು!
#🖊ಬದುಕಿನ ಕೋಟ್ಸ್📜
#🤔ಜೀವನದ ಪಾಠಗಳು
#📖Morning motivation
#✍ಟ್ರೆಂಡಿಂಗ್ ಕೋಟ್ಸ್📜
#📜 ನುಡಿಮುತ್ತು
13
8
ಕಾಮೆಂಟ್
ನಂದೀಶ ಬಿ ಮುಡಿಯಪ್ಪನವರ್
537 ವೀಕ್ಷಿಸಿದ್ದಾರೆ
•
ಹಣಕ್ಕಾಗಿ ಸ್ವಾತಂತ್ರ್ಯ ಮಾರಿಕೊಳ್ಳುವವ ನೀನಾದರೆ ಇನ್ನು ನಿನ್ನನ್ನು ದೇವರೂ ಕಾಪಾಡಲಾರ!
#📜 ನುಡಿಮುತ್ತು
#✍ಟ್ರೆಂಡಿಂಗ್ ಕೋಟ್ಸ್📜
#🤔ಜೀವನದ ಪಾಠಗಳು
#🖊ಬದುಕಿನ ಕೋಟ್ಸ್📜
#📖Morning motivation
10
13
ಕಾಮೆಂಟ್
ನಂದೀಶ ಬಿ ಮುಡಿಯಪ್ಪನವರ್
1.8K ವೀಕ್ಷಿಸಿದ್ದಾರೆ
•
ನನ್ನ ಕೋಳಿ ಕೂಗದಿದ್ದರೆ ಯಾರೂ ಏಳುವುದಿಲ್ಲವೆಂದು ಭಾವಿಸಿದರೆ ನೀನು ಮೂರ್ಖನಷ್ಟೇ.
#🤔ಜೀವನದ ಪಾಠಗಳು
#📜 ನುಡಿಮುತ್ತು
#📖Morning motivation
#✍ಟ್ರೆಂಡಿಂಗ್ ಕೋಟ್ಸ್📜
#🖊ಬದುಕಿನ ಕೋಟ್ಸ್📜
24
16
ಕಾಮೆಂಟ್
ಪೂರ್ತಿಯಾಗಿ ನೋಡಲು
See other profiles for amazing content
{{user.n}}
{{user.a}} ಫಾಲೋವರ್ಸ್
ಫಾಲೋ
{{#posts}}
{{/posts}}