ಫಾಲೋ
good bye sc 🙏🙏
@gombe7953
43,669
ಪೋಸ್ಟ್ಸ್
170,518
ಫಾಲೋವರ್ಸ್
good bye sc 🙏🙏
4.1K ವೀಕ್ಷಿಸಿದ್ದಾರೆ
18 ದಿನಗಳ ಹಿಂದೆ
ಈ 5 ವರ್ಷದಲ್ಲಿ ಈ ಜನ್ಮಕ್ಕೆ ಆಗೋ ಅಷ್ಟು ಪ್ರೀತಿ ತೋರಿಸಿದ ಹೃದಯಕ್ಕೆ ಧನ್ಯವಾದಗಳು 🙏🙏 ನೀನು ಟೈಂ ಪಾಸ್ ಮಾಡ್ದ್ಯೋ ಇಲ್ಲ ನಿಜವಾಗಿ ಪ್ರೀತಿ ಮಾಡ್ದ್ಯೋ ನಂಗೆ ಈ ನಡುವೆ ಅರ್ಥ ಆಗ್ತಾ ಇಲ್ಲ. ಆದ್ರು ನಿನ್ನ ಮೋಸಗಾರರ ಲೀಸ್ಟ್ ನಲ್ಲಿ ಸೇರಿಸೋಕೆ ಆಗ್ತಾ ಇಲ್ಲ.ನೀನು ಎಲ್ಲೆ ಇದ್ರು ಹ್ಯಾಪಿಯಾಗಿ ಇರ್ಬೇಕು ಅನ್ನೋದೇ ನನ್ ಆಸೆ🙏🙏🤗 #💓ಮನದಾಳದ ಮಾತು #😍 ನನ್ನ ಸ್ಟೇಟಸ್
good bye sc 🙏🙏
11.7K ವೀಕ್ಷಿಸಿದ್ದಾರೆ
18 ದಿನಗಳ ಹಿಂದೆ
ಯಾರ್ ಜೊತೆ ಇರ್ತಾರೆ ಅನ್ನೋದು ಮುಖ್ಯ ಅಲ್ಲ. ಯಾರ್ ಜೊತೆ ಇದ್ರೆ ಅವ್ರು ಖುಷಿಯಾಗಿ ಇರ್ತಾರೆ ಅನ್ನೋದು ಮುಖ್ಯವಾಗಿರುತ್ತೆ ಅಲ್ವಾ. ಎಲ್ಲೆ ಇದ್ರು ಹ್ಯಾಪಿಯಾಗಿ ಇರಿ 🙌 #💓ಮನದಾಳದ ಮಾತು #😍 ನನ್ನ ಸ್ಟೇಟಸ್
good bye sc 🙏🙏
4.6K ವೀಕ್ಷಿಸಿದ್ದಾರೆ
18 ದಿನಗಳ ಹಿಂದೆ
ಮೊನ್ನೆ ಆನ್ಲೈನ್ ಆನ್ಲೈನ್ ನಲ್ಲಿ ಇದ್ರು ರಿಪ್ಲೈ ಇಲ್ಲ. ನೆನ್ನೆ ರಾತ್ರಿ ಆನ್ಲೈನ್ ಗೆ ಬಂದು ನನ್ msg ನೋಡಿದ್ರೂ ರಿಪ್ಲೈ ಇಲ್ಲ ಅಂದಾಗ್ಲೆ ಸ್ಪಷ್ಟವಾಗಿ ಅರ್ಥ ಆಗಿದೆ ನಿನ್ ಲೈಫ್ ಲೀ ಇನ್ಯಾರೋ ಇದ್ದರೇ ಅನ್ನೋದು. ನಿನ್ ಲೈಫ್ ನಿಂಗೆ ಹೇಗ್ ಮುಖ್ಯನೋ ಹಾಗೆ ನನ್ನ ಲೈಫ್ ನಂಗೂ ಮುಖ್ಯ .good bye #💓ಮನದಾಳದ ಮಾತು #😔ಸಂಬಂಧಗಳೇ ಇಷ್ಟು #😏ಇದೇ ಪ್ರಪಂಚ #😏ಇದೇ ಪ್ರಪಂಚ #😍 ನನ್ನ ಸ್ಟೇಟಸ್
See other profiles for amazing content