ಫಾಲೋ
🚩🇧𝖍𝖆𝖗𝖆𝖌𝖆𝖛🆁🅰🅼𝆺𝅥✮͢✍️📚
@honey_bhargav_ram
791
ಪೋಸ್ಟ್ಸ್
11,144
ಫಾಲೋವರ್ಸ್
🚩🇧𝖍𝖆𝖗𝖆𝖌𝖆𝖛🆁🅰🅼𝆺𝅥✮͢✍️📚
662 ವೀಕ್ಷಿಸಿದ್ದಾರೆ
2 ದಿನಗಳ ಹಿಂದೆ
#🙏 ನವರಾತ್ರಿ ಶುಭಾಶಯಗಳು🔱🔱 ಶ್ವೇತೆ ವೃಷ ಸಮಾರೂಢಾ, ಶ್ವೇತಾಂಭರಧರಾಂ ಶುಚಿಃ ಮಹಾಗೌರಿ ಶುಭಂ, ದಸ್ಯಾಂ ಮಹಾದೇವಾಪ್ರಮೋದಧಾತ್ ನವರಾತ್ರಿಯ ಎಂಟನೇ ದಿನ ಮಹಾತಾಯಿ ಮಹಾಗೌರಿಯ ಆರಾಧನೆ ಭಕ್ತಿಭಾವದಿಂದಿರಲಿ. ಮಹಾಗೌರಿಯ ಉಪಾಸನೆಯಿಂದ ಸರ್ವರಿಗೂ ಮನೋವ್ರತ ಸುಕೃತವಾಗಿ ಅನಂತ ಕಲ್ಯಾಣವು ಲಭಿಸಲಿ, ಶುಭವನ್ನ ಪ್ರಸನ್ನಿಸಲಿ.... ಶುಭೋದಯ.... #🔱 ಭಕ್ತಿ ಲೋಕ #✨ ನವರಾತ್ರಿ ಸ್ಟೇಟಸ್
🚩🇧𝖍𝖆𝖗𝖆𝖌𝖆𝖛🆁🅰🅼𝆺𝅥✮͢✍️📚
1.8K ವೀಕ್ಷಿಸಿದ್ದಾರೆ
3 ದಿನಗಳ ಹಿಂದೆ
#🙏 ನವರಾತ್ರಿ ಶುಭಾಶಯಗಳು🔱🔱 ಓಂ ಶ್ರೀ ಗುರುಭ್ಯೋ ನಮಃ, ಹರಿಃ ಓಂ; ನಿತ್ಯ ಪಂಚಾಂಗ, ಭಾನುವಾರ, ಸೆಪ್ಟೆಂಬರ್ ೨೮, ೨೦೨೫; ಸ್ವಸ್ತಿ ಶ್ರೀ ವಿಶ್ವಾವಸುನ್ನಾಮ ಸಂವತ್ಸರೇ, ದಕ್ಷಿಣಾಯನೇ, ಶರದ್ ಋರ್ತೌ, ಆಶ್ವಯುಜ ಮಾಸೇ, ಶುಕ್ಲ ಪಕ್ಷೇ, ಆದಿತ್ಯ ವಾಸರೇ, ಷಷ್ಠ್ಯಾಂ ತಿಥೌ, ಜ್ಯೇಷ್ಠ ನಕ್ಷತ್ರೇ, ಆಯುಷ್ಮಾನ್ ನಾಮ ಯೋಗೆ, ತೈತಿಲೆ/ಗರಜೆ ಕರಣೇ; ಶರನ್ನವರಾತ್ರಿ ಏಳನೇ ದಿನ; || ಓಂ ಶ್ರೀ ಕಾಳರಾತ್ರಿ ನಮೋಸ್ತುತೇ ||
🚩🇧𝖍𝖆𝖗𝖆𝖌𝖆𝖛🆁🅰🅼𝆺𝅥✮͢✍️📚
675 ವೀಕ್ಷಿಸಿದ್ದಾರೆ
4 ದಿನಗಳ ಹಿಂದೆ
#🌺 ದೇವಿ ಕಾತ್ಯಾಯಿನಿ #🙏 ನವರಾತ್ರಿ ಶುಭಾಶಯಗಳು🔱🔱 #✨ ನವರಾತ್ರಿ ಸ್ಟೇಟಸ್ #🔱 ಭಕ್ತಿ ಲೋಕ ನವರಾತ್ರಿಯ ಆರನೇ ದಿನದಂದು ತಾಯಿ ಕಾತ್ಯಾಯಿನಿಯನ್ನು ಪೂಜಿಸಲಾಗುತ್ತದೆ. ಜಗನ್ಮಾತೆಯ ಆಶೀರ್ವಾದದಿಂದ ಎಲ್ಲರ ಬಾಳಿನಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ.... ಶುಭೋದಯ.....
🚩🇧𝖍𝖆𝖗𝖆𝖌𝖆𝖛🆁🅰🅼𝆺𝅥✮͢✍️📚
548 ವೀಕ್ಷಿಸಿದ್ದಾರೆ
5 ದಿನಗಳ ಹಿಂದೆ
#🌺 ದೇವಿ ಸ್ಕಂದಮಾತಾ ಓಂ ಐಂ ಹ್ರೀಂ ಕ್ಲೀಂ ಸ್ಕಂದಮಾತಾಯೈ ನಮಃ ಸಿಂಘಾಸನಗತ ನಿತ್ಯಂ ಪದ್ಮಾಶ್ಚಿತ ಕರದ್ವಯಾ ಶುಭದಾಸ್ತು ಸದಾ ದೇವಿ ಸ್ಕಂದಮಾತಾ ಯಶಸ್ವಿನಿ! ಯಾ ದೇವಿ ಸರ್ವಭೂತೇಷು ಮಾ ಸ್ಕಂದಮಾತಾ ರೂಪೇಣ ಸಂಸ್ಥಿತಾ! ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ನವರಾತ್ರಿಯ ಐದನೇ ದಿನ ಪೂಜಿಸಲ್ಪಡುವ ಶ್ರೀ ಸ್ಕಂದಮಾತ ದುರ್ಗಾ ದೇವಿಯೂ ನಿಮಗೆಲ್ಲರಿಗೂ ಸನ್ಮಂಗಳವನ್ನುಂಟುಮಾಡಲಿ....
🚩🇧𝖍𝖆𝖗𝖆𝖌𝖆𝖛🆁🅰🅼𝆺𝅥✮͢✍️📚
11.5K ವೀಕ್ಷಿಸಿದ್ದಾರೆ
7 ದಿನಗಳ ಹಿಂದೆ
#🙏 ನವರಾತ್ರಿ ಶುಭಾಶಯಗಳು🔱🔱 ‎ಪಿಂಡಜಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ| ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ || ‎ ‎ನವರಾತ್ರಿಯ ಮೂರನೇ ದಿನವಾದ ಇಂದು ಜಗನ್ಮಾತೆ ದುರ್ಗೆಯನ್ನು ಮಮತೆ, ಕ್ಷಮೆ ಹಾಗು ವಾತ್ಸಲ್ಯದ ಪ್ರತೀಕವಾದ ಚಂದ್ರಘಂಟಾ ದೇವಿಯ ರೂಪದಲ್ಲಿ ಆರಾಧಿಸಲಾಗುತ್ತದೆ. ಶ್ರೀ ದೇವಿಯು ಸರ್ವರಿಗೂ ಸನ್ಮಂಗಳ ಉಂಟುಮಾಡಲಿ ಎಂದು ಬೇಡಿಕೊಳ್ಳುತ್ತೇನೆ....
🚩🇧𝖍𝖆𝖗𝖆𝖌𝖆𝖛🆁🅰🅼𝆺𝅥✮͢✍️📚
779 ವೀಕ್ಷಿಸಿದ್ದಾರೆ
8 ದಿನಗಳ ಹಿಂದೆ
#🙏 ನವರಾತ್ರಿ ಶುಭಾಶಯಗಳು🔱🔱 ಓಂ ದೇವಿ ಬ್ರಹ್ಮಚಾರಿಣ್ಯೈ ನಮಃ💐 ದಧನಾಕಾರ ಪದ್ಮಭಯಂ ಅಕ್ಷಮಾಲಾ ಕಮಂಡಲಂ, ದೇವೀ ಪ್ರಸಾದಿತು ಮಯಿ ಬ್ರಹ್ಮಚಾರಿಣಿಯನುತ್ತಮ.💐 ಯಾ ದೇವಿ ಸರ್ವ ಭೂತೇಷು ಬ್ರಹ್ಮಚಾರಿಣಿ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ💐
🚩🇧𝖍𝖆𝖗𝖆𝖌𝖆𝖛🆁🅰🅼𝆺𝅥✮͢✍️📚
1.6K ವೀಕ್ಷಿಸಿದ್ದಾರೆ
9 ದಿನಗಳ ಹಿಂದೆ
ವಂದೇ ವಾಂಚಿತಲಾಭಾಯ ಚಂದ್ರಾರ್ಧ ಕೃತಶೈಖರಾಮ್ | ವೃಷರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್|| #✨ ನವರಾತ್ರಿ ಸ್ಟೇಟಸ್ #🙏 ನವರಾತ್ರಿ ಶುಭಾಶಯಗಳು🔱🔱 #🌺 ದೇವಿ ಶೈಲ್ಪುತ್ರಿ ನಾಡಿನ ಸಮಸ್ತ ಜನತೆಗೆ ನವರಾತ್ರಿ ಹಬ್ಬದ ಶುಭಾಶಯಗಳು. ನವರಾತ್ರಿಯ ಮೊದಲ ದಿನದಂದು ಶ್ವೇತವಸ್ತ್ರಧಾರಿಣಿಯಾದ ಶ್ರೀ ಶೈಲಪುತ್ರಿ ದೇವಿಯನ್ನು ಆರಾಧಿಸೋಣ.... ಶುಭೋದಯ.....
🚩🇧𝖍𝖆𝖗𝖆𝖌𝖆𝖛🆁🅰🅼𝆺𝅥✮͢✍️📚
994 ವೀಕ್ಷಿಸಿದ್ದಾರೆ
12 ದಿನಗಳ ಹಿಂದೆ
ಶುಭೋದಯ.. ಯಾವುದೇ ಒಳ್ಳೆಯ ಕಾರ್ಯವಾಗಲಿ ಪ್ರಯತ್ನವೆಂಬುದು ಅಧಿಕವಾದರೆ,ಹಣೆಬರಹವೂ ಕೂಡ ಶಿರ ಭಾಗುತ್ತದೆ ಇದು ನಿಶ್ಚಿತ..!!❤️🚩 #🔱 ಭಕ್ತಿ ಲೋಕ
See other profiles for amazing content